cosmic-settings/i18n/kn/cosmic_settings.ftl
Hosted Weblate bd9ae61de2 i18n: translation updates from weblate
Co-authored-by: Hosted Weblate <hosted@weblate.org>
Translate-URL: https://hosted.weblate.org/projects/pop-os/cosmic-settings/
Translation: Pop OS/COSMIC Settings
2026-02-25 00:05:09 +01:00

661 lines
46 KiB
Text
Vendored

app = ಕಾಸ್ಮಿಕ್ ಸೆಟ್ಟಿಂಗ್ಸ್
dbus-connection-error = DBus ಗೆ ಸಂಪರ್ಕಿಸುವಲ್ಲಿ ವಿಫಲವಾಗಿದೆ
ok = ಸರಿ
unknown = ಅಜ್ಞಾತ
number = { $number }
## Network & Wireless
add-network = ನೆಟ್ವರ್ಕ್ ಸೇರಿಸಿ
.profile = ಪ್ರೊಫೈಲ್ ಸೇರಿಸಿ
add-vpn = ವಿ.ಪಿ.ಎನ್ ಸೇರಿಸಿ
airplane-on = ಏರ್‌ಪ್ಲೇನ್ ಮೋಡ್ ಆನ್ ಆಗಿದೆ.
cable-unplugged = ತಂತಿ ಬೆರೆಸಲಾಗಿದೆ
connect = ಸಂಪರ್ಕಿಸಿ
connected = ಸಂಪರ್ಕಿಸಲಾಗಿದೆ
connecting = ಸಂಪರ್ಕಿಸಲಾಗುತ್ತಿದೆ…
disconnect = ಸಂಪರ್ಕ ಕಡಿತಗೊಳಿಸಿ
forget = ಮರೆತುಬಿಡಿ
known-networks = ತಿಳಿದ ನೆಟ್‌ವರ್ಕ್‌ಗಳು
network-and-wireless = ನೆಟ್ವರ್ಕ್ ಮತ್ತು ವೈರ್ಲೆಸ್
no-networks = ಯಾವುದೇ ನೆಟ್‌ವರ್ಕ್‌ಗಳು ಕಂಡುಬಂದಿಲ್ಲ.
no-vpn = ಯಾವುದೇ ವಿ.ಪಿ.ಎನ್ ಸಂಪರ್ಕಗಳಿಲ್ಲ.
password = ಪಾಸ್‌ವರ್ಡ್
remove = ತೆಗೆದು ಹಾಕಿ
settings = ಸೆಟ್ಟಿಂಗ್ಸ್
username = ಬಳಕೆದಾರ ಹೆಸರು
visible-networks = ಗೋಚರವಾದ ನೆಟ್‌ವರ್ಕ್‌ಗಳು
auth-dialog = ಪ್ರಾಮಾಣೀಕರಣ ಅಗತ್ಯವಿದೆ
.vpn-description = ವಿ.ಪಿ.ಎನ್ ಸೇವೆಗಾಗಿ ಅಗತ್ಯವಿರುವ ಬಳಕೆದಾರ ಹೆಸರು ಮತ್ತು ಪಾಸ್‌ವರ್ಡ್ ನಮೂದಿಸಿ.
.wifi-description = ಪಾಸ್‌ವರ್ಡ್ ಅಥವಾ ಶ್ರೇಣೀಕರಣ ಕೀಲಿಯನ್ನು ನಮೂದಿಸಿ. ನೀವು ರೌಟರ್‌ನಲ್ಲಿ “ಡಬ್ಲ್ಯೂಪಿಎಸ್” ಬಟನ್ ಒತ್ತಿಸುವ ಮೂಲಕ ಕೂಡ ಸಂಪರ್ಕಿಸಲು ಸಾಧ್ಯವಾಗುತ್ತದೆ.
forget-dialog = ಈ ವೈ-ಫೈ ನೆಟ್ವರ್ಕ್ ಅನ್ನು ಮರೆತಿರುವುದೇ?
.description = ನೀವು ಭವಿಷ್ಯದಲ್ಲಿ ಈ ವೈ-ಫೈ ನೆಟ್ವರ್ಕ್ ಅನ್ನು ಬಳಸಲು ಮತ್ತೆ ಪಾಸ್‌ವರ್ಡ್ ನಮೂದಿಸಬೇಕಾಗುತ್ತದೆ.
network-device-state =
.activated = ಸಂಪರ್ಕಿಸಲಾಗಿದೆ
.config = ಸಂಪರ್ಕಿಸಲಾಗುತ್ತಿದೆ
.deactivating = ಸಂಪರ್ಕ ಕಡಿತಗೊಳ್ಳುತ್ತಿದೆ
.disconnected = ಸಂಪರ್ಕ ಕಡಿತವಾಗಿದೆ
.failed = ಸಂಪರ್ಕಿಸಲು ವಿಫಲವಾಗಿದೆ
.ip-check = ಸಂಪರ್ಕವನ್ನು ಪರಿಶೀಲಿಸಲಾಗುತ್ತಿದೆ
.ip-config = ಐಪಿ ಮತ್ತು ರೌಟಿಂಗ್ ಮಾಹಿತಿ ವಿನಂತಿಸಲಾಗುತ್ತಿದೆ
.need-auth = ಪ್ರಮಾಣೀಕರಣ ಅಗತ್ಯವಿದೆ
.prepare = ಸಂಪರ್ಕಿಸಲು ಸಿದ್ಧಗೊಳ್ಳುತ್ತಿದೆ
.secondaries = ದ್ವಿತೀಯ ಸಂಪರ್ಕಕ್ಕಾಗಿ ಕಾಯುತ್ತಿದೆ
.unavailable = ಲಭ್ಯವಿಲ್ಲ
.unknown = ಅಜ್ಞಾತ ಸ್ಥಿತಿ
.unmanaged = ನಿರ್ವಹಣೆಯಿಲ್ಲ
.unplugged = ತಂತಿ ಬೆರೆಸಲಾಗಿದೆ
remove-connection-dialog = ಸಂಪರ್ಕ ಪ್ರೊಫೈಲ್ ಅನ್ನು ತೆಗೆದು ಹಾಕುವುದು?
.vpn-description = ನೀವು ಭವಿಷ್ಯದಲ್ಲಿ ಈ ನೆಟ್ವರ್ಕ್ ಅನ್ನು ಬಳಸಲು ಮತ್ತೆ ಪಾಸ್‌ವರ್ಡ್ ನಮೂದಿಸಬೇಕಾಗುತ್ತದೆ.
.wired-description = ನೀವು ಭವಿಷ್ಯದಲ್ಲಿ ಇದನ್ನು ಬಳಸಲು ಪ್ರೊಫೈಲ್ ಅನ್ನು ಪುನಃ ಸೃಷ್ಟಿಸಬೇಕಾಗುತ್ತದೆ.
vpn = VPN
.connections = VPN ಸಂಪರ್ಕಗಳು
.error = VPN ಸಂರಚನೆಯನ್ನು ಸೇರಿಸಲು ವಿಫಲವಾಗಿದೆ
.remove = ಸಂಪರ್ಕ ಪ್ರೊಫೈಲ್ ಅನ್ನು ತೆಗೆದುಹಾಕಿ
.select-file = VPN ಸಂರಚನಾ ಫೈಲ್ ಅನ್ನು ಆಯ್ಕೆಮಾಡಿ
vpn-error = VPN ದೋಷ
.config = VPN ಸಂರಚನೆಯನ್ನು ಸೇರಿಸಲು ವಿಫಲವಾಗಿದೆ
.connect = VPN ಗೆ ಸಂಪರ್ಕಿಸಲು ವಿಫಲವಾಗಿದೆ
.connection-editor = ಸಂಪರ್ಕ ಸಂಪಾದಕ ವಿಫಲವಾಗಿದೆ
.connection-settings = ಸಕ್ರಿಯ ಸಂಪರ್ಕಗಳ ಸೆಟ್ಟಿಂಗ್‌ಗಳನ್ನು ಪಡೆಯುವಲ್ಲಿ ವಿಫಲವಾಗಿದೆ
.updating-state = ನೆಟ್‌ವರ್ಕ್ ಮ್ಯಾನೇಜರ್ ಸ್ಥಿತಿಯನ್ನು ನವೀಕರಿಸಲು ವಿಫಲವಾಗಿದೆ
.wireguard-config-path = ವೈರ್‌ಗಾರ್ಡ್ ಸಂರಚನೆಗೆ ಅವೈಧ ಫೈಲ್ ಪಥ
.wireguard-config-path-desc = ಆಯ್ಕೆ ಮಾಡಿದ ಫೈಲ್ ಸ್ಥಳೀಯ ಫೈಲ್ ಸಿಸ್ಟಮ್‌ನಲ್ಲಿ ಇರಬೇಕು.
.wireguard-device = ವೈರ್‌ಗಾರ್ಡ್ ಸಾಧನವನ್ನು ರಚಿಸಲು ವಿಫಲವಾಗಿದೆ
.with-password =
nmcli ಸಹಿತ VPN { $field ->
*[username] ಬಳಕೆದಾರ ಹೆಸರು
[password] ಪಾಸ್‌ವರ್ಡ್
[password-flags] ಪಾಸ್‌ವರ್ಡ್-ಫ್ಲ್ಯಾಗ್ಸ್
} ಅನ್ನು ಸೆಟ್ ಮಾಡಲು ವಿಫಲವಾಗಿದೆ
wired = ತಂತಿ
.adapter = ತಂತಿ ಅಡಾಪ್ಟರ್ { $id }
.connections = ತಂತಿ ಸಂಪರ್ಕಗಳು
.devices = ತಂತಿ ಸಾಧನಗಳು
.remove = ಸಂಪರ್ಕ ಪ್ರೊಫೈಲ್ ಅನ್ನು ತೆಗೆದು ಹಾಕಿ
wifi = ವೈ-ಫೈ
.adapter = ವೈ-ಫೈ ಅಡಾಪ್ಟರ್ { $id }
.forget = ಈ ನೆಟ್ವರ್ಕ್ ಅನ್ನು ಮರೆತುಬಿಡಿ
wireguard-dialog = ವೈರ್‌ಗಾರ್ಡ್ ಸಾಧನವನ್ನು ಸೇರಿಸಿ
.description = ವೈರ್‌ಗಾರ್ಡ್ ಸಂರಚನೆಯಿಗಾಗಿ ಸಾಧನದ ಹೆಸರನ್ನು ಆಯ್ಕೆಮಾಡಿ.
## Networking: Online Accounts
online-accounts = ಆನ್‌ಲೈನ್ ಖಾತೆಗಳು
.desc = ಖಾತೆಗಳನ್ನು ಸೇರಿಸಿ, IMAP ಮತ್ತು SMTP, ಉದ್ಯೋಗ ಲಾಗಿನ್‌ಗಳು
# Bluetooth
confirm = ದೃಢೀಕರಿಸಿ
bluetooth = ಬ್ಲೂಟೂತ್
.desc = ಬ್ಲೂಟೂತ್ ಸಾಧನಗಳನ್ನು ನಿರ್ವಹಿಸಿ
.status = ಬ್ಲೂಟೂತ್ ಸೆಟ್ಟಿಂಗ್‌ಗಳು ತೆರೆಯಾದಾಗ ಈ ವ್ಯವಸ್ಥೆ { $aliases } ಎಂದು ಕಂಡುಬರುತ್ತದೆ.
.connected = ಸಂಪರ್ಕಿಸಲಾಗಿದೆ
.connecting = ಸಂಪರ್ಕಿಸಲಾಗುತ್ತಿದೆ
.disconnecting = ಸಂಪರ್ಕ ಕಡಿತಗೊಳ್ಳುತ್ತಿದೆ
.connect = ಸಂಪರ್ಕಿಸಿ
.disconnect = ಸಂಪರ್ಕ ಕಡಿತ ಮಾಡಿ
.forget = ಮರೆತಿರಿ
.dbus-error = DBus ನಲ್ಲಿ ದೋಷ ಸಂಭವಿಸಿದೆ: { $why }
.show-device-without-name = ಹೆಸರು ಇಲ್ಲದ ಸಾಧನಗಳನ್ನು ತೋರಿಸಿ
bluetooth-paired = ಹಿಂದೆ ಸಂಪರ್ಕಗೊಂಡಿರುವ ಸಾಧನಗಳು
.connect = ಸಂಪರ್ಕಿಸಿ
.battery = { $percentage }% ಬ್ಯಾಟರಿ
bluetooth-confirm-pin = ಬ್ಲೂಟೂತ್ ಪಿನ್ ದೃಢೀಕರಿಸಿ
.description = ದಯವಿಟ್ಟು ಕೆಳಗಿನ ಪಿನ್ { $device } ಮೇಲೆ ಪ್ರದರ್ಶಿತವಾಗಿರುವುದಕ್ಕೆ ಹೊಂದಿಕೆಯಾಗುತ್ತದೆ ಎಂದು ದೃಢೀಕರಿಸಿ
bluetooth-available = ಸಮೀಪದ ಸಾಧನಗಳು
bluetooth-adapters = ಬ್ಲೂಟೂತ್ ಅಡಾಪ್ಟರ್‌ಗಳು
## Desktop
desktop = ಡೆಸ್ಕ್‌ಟಾಪ್
## Desktop: Wallpaper
wallpaper = ವಾಲ್ಪೇಪರ್
.change = ಚಿತ್ರವನ್ನು ಬದಲಾಯಿಸಿ ಪ್ರತಿ
.desc = ವಾರ್ಪೇಪರ್ ಚಿತ್ರಗಳು, ಬಣ್ಣಗಳು ಮತ್ತು ಸ್ಲೈಡ್‌ಶೋ ಆಯ್ಕೆಗಳು.
.fit = ವಾರ್ಪೇಪರ್ ಹೊಂದಾಣಿಕೆ
.folder-dialog = ವಾರ್ಪೇಪರ್ ಫೋಲ್ಡರ್ ಆಯ್ಕೆ ಮಾಡಿ
.image-dialog = ವಾರ್ಪೇಪರ್ ಚಿತ್ರ ಆಯ್ಕೆ ಮಾಡಿ
.plural = ವಾರ್ಪೇಪರ್‌ಗಳು
.same = ಎಲ್ಲಾ ಡಿಸ್ಪ್ಲೇಯಲ್ಲಿ ಒಂದೇ ವಾರ್ಪೇಪರ್
.slide = ಸ್ಲೈಡ್‌ಶೋ
add-color = ಬಣ್ಣ ಸೇರಿಸಿ
add-image = ಚಿತ್ರ ಸೇರಿಸಿ
all-displays = ಎಲ್ಲಾ ಡಿಸ್ಪ್ಲೇ
colors = ಬಣ್ಣಗಳು
dialog-add = ಸೇರಿಸಿ
fill = ತುಂಬಿಸಿ
fit-to-screen = ಪರದೆಯಲ್ಲಿನ ಹೊಂದಾಣಿಕೆ
open-new-folder = ಹೊಸ ಫೋಲ್ಡರ್ ತೆರೆಯಿರಿ
recent-folders = ಇತ್ತೀಚಿನ ಫೋಲ್ಡರ್‌ಗಳು
x-minutes = { $number } ನಿಮಿಷಗಳು
x-hours =
{ $number ->
[1] 1 ಗಂಟೆ
*[other] { $number } ಗಂಟೆಗಳು
}
## Desktop: Appearance
appearance = ರೂಪರೇಷೆ
.desc = ಪ್ರಾಧಿಕಾರ ಬಣ್ಣಗಳು ಮತ್ತು ಥೀಮ್ ಗಳು .
accent-color = ಪ್ರಾಧಿಕಾರ ಬಣ್ಣ
app-background = ಅಪ್ಲಿಕೇಶನ್ ಅಥವಾ ವಿಂಡೋ ಹಿನ್ನೆಲೆ
auto = ಸ್ವಯಂ
close = ಮುಚ್ಚಿ
color-picker = ಬಣ್ಣ ಆಯ್ಕೆಕಾರ
copied-to-clipboard = ಕ್ಲಿಪ್‌ಬೋರ್ಡ್‌ಗೆ ನಕಲಿಸಲಾಗಿದೆ
copy-to-clipboard = ಕ್ಲಿಪ್‌ಬೋರ್ಡ್‌ಗೆ ನಕಲಿಸಿ
dark = ಡಾರ್ಕ್
export = ರಫ್ತು
hex = ಹೆಕ್ಸ್
import = ಆಮದು
light = ಲೈಟ್
mode-and-colors = ಮೋಡ್ ಮತ್ತು ಬಣ್ಣಗಳು
recent-colors = ಇತ್ತೀಚಿನ ಬಣ್ಣಗಳು
reset-to-default = ಡೀಫಾಲ್ಟ್‌ಗೆ ಪುನರ್‌ಸ್ಥಾಪಿಸಿ
rgb = RGB
window-hint-accent = ಸಕ್ರಿಯ ವಿಂಡೋ ಸೂಚನಾ ಬಣ್ಣ
window-hint-accent-toggle = ಸಕ್ರಿಯ ವಿಂಡೋ ಸುಳಿವಿನಂತೆ ಥೀಮ್ ಉಚ್ಚಾರಣಾ ಬಣ್ಣವನ್ನು ಬಳಸಿ
auto-switch = ಲೈಟ್ ಮತ್ತು ಡಾರ್ಕ್ ಮೋಡ್‌ಗಳಲ್ಲಿ ಸ್ವಯಂಚಾಲಿತವಾಗಿ ಬದಲಾಯಿಸಿ
.sunrise = ಸೂರ್ಯೋದಯದಲ್ಲಿ ಲೈಟ್ ಮೋಡ್‌ಗೆ ಬದಲಾಗುತ್ತದೆ
.sunset = ಸೂರ್ಯಾಸ್ತದ ಸಮಯದಲ್ಲಿ ಡಾರ್ಕ್ ಮೋಡ್‌ಗೆ ಬದಲಾಗುತ್ತದೆ
.next-sunrise = ಮುಂದಿನ ಸೂರ್ಯೋದಯದಲ್ಲಿ ಲೈಟ್ ಮೋಡ್‌ಗೆ ಬದಲಾಗುತ್ತದೆ
.next-sunset = ಮುಂದಿನ ಸೂರ್ಯಾಸ್ತದ ಸಮಯದಲ್ಲಿ ಡಾರ್ಕ್ ಮೋಡ್‌ಗೆ ಬದಲಾಗುತ್ತದೆ
container-background = ಕಂಟೈನರ್ ಹಿನ್ನೆಲೆ
.desc-detail = ನ್ಯಾವಿಗೇಷನ್ ಸೈಡ್‌ಬಾರ್, ಸೈಡ್ ಡ್ರಾವರ್, ಡೈಲಾಗ್‌ಗಳು ಮತ್ತು ಅಂತಹುದೇ ವಿಜೆಟ್‌ಗಳಿಗೆ ಕಂಟೈನರ್ ಹಿನ್ನೆಲೆ ಬಣ್ಣವನ್ನು ಬಳಸಲಾಗುತ್ತದೆ. ಪೂರ್ವನಿಯೋಜಿತವಾಗಿ, ಇದು ಸ್ವಯಂಚಾಲಿತವಾಗಿ ಅಪ್ಲಿಕೇಶನ್ ಅಥವಾ ವಿಂಡೋ ಹಿನ್ನೆಲೆಯಿಂದ ಪಡೆಯಲಾಗಿದೆ.
.reset = ಮರುಹೊಂದಿಸಿ
.desc = ನ್ಯಾವಿಗೇಷನ್ ಸೈಡ್‌ಬಾರ್, ಸೈಡ್ ಡ್ರಾವರ್, ಡಯಲಾಗ್‌ಗಳು ಮತ್ತು ಇತರ ಸಾದಾ ವಿಸ್ತರಣೆಗಳಿಗೆ ಬಳಸುವ ಪ್ರಮುಖ ಕಂಟೈನರ್ ಬಣ್ಣ.
control-tint = ನಿಯಂತ್ರಣ ಘಟಕದ ಬಣ್ಣ
.desc = ಪ್ರಮಾಣಿತ ಬಟನ್, ಹುಡುಕಾಟ ಇನ್‌ಪುಟ್, ಪಠ್ಯ ಇನ್‌ಪುಟ್‌ಗಳು ಮತ್ತು ಅಂತಹುದೇ ಘಟಕಗಳ ಹಿನ್ನೆಲೆಗಳಿಗಾಗಿ ಬಳಸಲಾಗುತ್ತದೆ.
frosted = ವ್ಯವಸ್ಥಾಪನಾ ಇಂಟರ್ಫೇಸ್‌ನಲ್ಲಿ ಉಕ್ಕು ಗಾಜು ಪರಿಣಾಮ
.desc = ಪ್ಯಾನಲ್, ಡಾಕ್, ಆಪ್ಲೆಟ್‌ಗಳು, ಲಾಂಚರ್ ಮತ್ತು ಅಪ್ಲಿಕೇಶನ್ ಗ್ರಂಥಾಲಯದ ಹಿನ್ನೆಲೆ ಮಸುಕು ಅನ್ವಯಿಸುತ್ತದೆ.
enable-export = ಈ ಥೀಮ್‌ನ್ನು GNOME ಅಪ್ಲಿಕೇಶನ್‌ಗಳಿಗೆ ಅನ್ವಯಿಸಿ.
.desc = ಎಲ್ಲಾ ಸಾಧನಗಳು ಸ್ವಯಂಚಾಲಿತ ಬದಲಾವಣೆಗಳನ್ನು ಬೆಂಬಲಿಸುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ನಾನ್-COSMIC ಅಪ್ಲಿಕೇಶನ್‌ಗಳು ಥೀಮ್ ಬದಲಾವಣೆಯ ನಂತರ ಪುನರಾರಂಭಗೊಳ್ಳಬೇಕಾಗುತ್ತದೆ.
icon-theme = ಐಕಾನ್ ಥೀಮ್
.desc = ಅಪ್ಲಿಕೇಶನ್‌ಗಳಿಗೆ ವಿಭಿನ್ನ ಐಕಾನ್‌ಗಳನ್ನು ಅನ್ವಯಿಸುತ್ತದೆ.
text-tint = ಇಂಟರ್ಫೇಸ್ ಪಠ್ಯದ ಟಿಂಟ್
.desc = ವಿಭಿನ್ನ ಮೇಲ್ಮಟ್ಟದಲ್ಲಿ ಸಾಕಷ್ಟು ವೈರುಧ್ಯವಿಲ್ಲದ ಇಂಟರ್ಫೇಸ್ ಪಠ್ಯ ಬಣ್ಣಗಳನ್ನು ಉತ್ಪತ್ತಿಯಾಗಿಸಲು ಬಳಸುವ ಬಣ್ಣ.
style = ಶೈಲಿ
.round = ವೃತ್ತಾಕಾರ
.slightly-round = ಸ್ವಲ್ಪ ವೃತ್ತಾಕಾರ
.square = ಚೌಕ
interface-density = ಇಂಟರ್ಫೇಸ್ ಸಾಂದ್ರತೆ
.comfortable = ಆರಾಮದಾಯಕ
.compact = ಸಂಕೋಚಿತ
.spacious = ವಿಶಾಲ
window-management-appearance = ವಿಂಡೋ ನಿರ್ವಹಣೆ
.active-hint = ಸಕ್ರಿಯ ವಿಂಡೋ ಸೂಚನೆಯ ಗಾತ್ರ
.gaps = ಟೈಲ್ಡ್ ವಿಂಡೋ ಸುತ್ತಲಿನ ಖಾಲಿ ಸ್ಥಳಗಳು
### Experimental
experimental-settings = ಪ್ರಯೋಗಾತ್ಮಕ ಸೆಟಿಂಗ್‌ಗಳು
icons-and-toolkit = ಐಕಾನ್‌ಗಳು ಮತ್ತು ಟೂಲ್‌ಕಿಟ್ ಥೀಮಿಂಗ್
interface-font = ಸಿಸ್ಟಮ್ ಫಾಂಟ್
monospace-font = ಮೊನೊಸ್ಪೇಸ್ ಫಾಂಟ್
## Desktop: Notifications
notifications = ಅಧಿಸೂಚನೆಗಳು
.desc = ಡಿ.ಎನ್.ಡಿ, ಲಾಕ್‌ಸ್ಕ್ರೀನ್ ಅಧಿಸೂಚನೆಗಳು, ಮತ್ತು ಪ್ರತಿ ಅಪ್ಲಿಕೇಶನ್ ಸೆಟಿಂಗ್ಸ್.
## Desktop: Panel
panel = ಪ್ಯಾನೆಲ್
.desc = ಡೆಸ್ಕ್‌ಟಾಪ್ ನಿಯಂತ್ರಣಗಳು ಮತ್ತು ಮೆನುಗಳೊಂದಿಗೆ ಮೇಲಿನ ಪಟ್ಟಿ.
add = ಸೇರಿಸಿ
add-applet = ಅಪ್ಲೆಟ್ ಸೇರಿಸಿ
all = ಎಲ್ಲ
applets = ಅಪ್ಲೆಟ್‌ಗಳು
center-segment = ಕೇಂದ್ರ ವಿಭಾಗ
end-segment = ಕೊನೆ ವಿಭಾಗ
large = ದೊಡ್ಡ
no-applets-found = ಯಾವುದೇ ಆಪ್ಲೆಟ್‌ಗಳು ಕಂಡುಬಂದಿಲ್ಲ...
panel-bottom = ಕೆಳಗೆ
panel-left = ಎಡ
panel-right = ಬಲ
panel-top = ಮೇಲ್ಭಾಗದಲ್ಲಿ
search-applets = ಅಪ್ಲೆಟ್‌ಗಳನ್ನು ಹುಡುಕಿ...
small = ಸಣ್ಣ
start-segment = ಪ್ರಾರಂಭ ವಿಭಾಗ
panel-appearance = ರೂಪ
.match = ಡೆಸ್ಕ್‌ಟಾಪ್ ಅನ್ನು ಹೊಂದಿ
.light = ಲೈಟ್
.dark = ಡಾರ್ಕ್
panel-behavior-and-position = ವರ್ತನೆ ಮತ್ತು ಸ್ಥಾನಗಳು
.autohide = ಪ್ಯಾನೆಲ್ ಅನ್ನು ಸ್ವಯಂಚಾಲಿತವಾಗಿ ಮರೆಯಿರಿ
.dock-autohide = ಡಾಕ್ ಅನ್ನು ಸ್ವಯಂಚಾಲಿತವಾಗಿ ಮರೆಯಿರಿ
.position = ಪರದೆಯ ಮೇಲೆ ಸ್ಥಾನ
.display = ಡಿಸ್ಪ್ಲೇಯಲ್ಲಿ ತೋರಿಸಿ
panel-style = ಶೈಲಿ
.anchor-gap = ಪ್ಯಾನೆಲ್ ಪರದೆಯ ಅಂಚುಗಳ ನಡುವಿನ ಅಂತರ
.dock-anchor-gap = ಡಾಕ್ ಮತ್ತು ಪರದೆಯ ಅಂಚುಗಳ ನಡುವಿನ ಅಂತರ
.extend = ಪರದೆಯ ಅಂಚುಗಳಿಗೆ ಪ್ಯಾನೆಲ್ ವಿಸ್ತರಿಸಿ
.dock-extend = ಪರದೆಯ ಅಂಚುಗಳಿಗೆ ಡಾಕ್ ವಿಸ್ತರಿಸಿ
.appearance = ರೂಪ
.size = ಗಾತ್ರ
.background-opacity = ಹಿನ್ನೆಲೆ ಪಾರದರ್ಶಕತೆ
panel-applets = ಸಂರಚನೆ
.dock-desc = ಡಾಕ್ ಅಪ್ಲೆಟ್‌ಗಳನ್ನು ಕಾನ್ಫಿಗರ್ ಮಾಡಿ
.desc = ಪ್ಯಾನೆಲ್ ಅಪ್ಲೆಟ್‌ಗಳನ್ನು ಕಾನ್ಫಿಗರ್ ಮಾಡಿ
panel-missing = ಪ್ಯಾನೆಲ್ ಕಾನ್ಫಿಗರೇಶನ್ ಇಲ್ಲ
.desc = ಕಸ್ಟಮ್ ಕಾನ್ಫಿಗರೇಶನ್ ಬಳಕೆಯಿಂದಾಗಿ ಪ್ಯಾನಲ್ ಕಾನ್ಫಿಗರೇಶನ್ ಫೈಲ್ ಕಾಣೆಯಾಗಿದೆ ಅಥವಾ ಅದು ದೋಷಪೂರಿತವಾಗಿದೆ.
.fix = ಡೀಫಾಲ್ಟ್‌ಗೆ ಪುನರ್‌ಸ್ಥಾಪಿಸಿ
## Desktop: Dock
dock = ಡಾಕ್
.desc = ಅಪ್ಲಿಕೇಶನ್ ಟ್ರೇ ಮತ್ತು ಇತರ ಆಪ್ಲೆಟ್‌ಗಳಲ್ಲಿ ಪಿನ್ ಮಾಡಿದ ಅಪ್ಲಿಕೇಶನ್‌ಗಳೊಂದಿಗೆ ಪ್ಯಾನಲ್.
## Desktop: Window management
window-management = ವಿಂಡೋ ನಿರ್ವಹಣೆ
.desc = ಸೂಪರ್ ಕೀ ಕ್ರಿಯೆ, ವಿಂಡೋ ನಿಯಂತ್ರಣ ಆಯ್ಕೆಗಳು ಮತ್ತು ಹೆಚ್ಚುವರಿ ವಿಂಡೋ ಟೈಲಿಂಗ್ ಆಯ್ಕೆಗಳು.
super-key = ಸೂಪರ್ ಕೀ ಕ್ರಿಯೆ
.launcher = ಲಾಂಚರ್ ತೆರೆಯಿರಿ
.workspaces = ಕಾರ್ಯಸ್ಥಾನಗಳು ತೆರೆಯಿರಿ
.applications = ಅಪ್ಲಿಕೇಶನ್‌ಗಳು ತೆರೆಯಿರಿ
.disable = ನಿರಾಕರಿಸಿ
window-controls = ವಿಂಡೋ ನಿಯಂತ್ರಣಗಳು
.maximize = ಮ್ಯಾಕ್ಸಿಮೈಜ್ ಬಟನ್ ತೋರಿಸಿ
.minimize = ಮಿನಿಮೈಜ್ ಬಟನ್ ತೋರಿಸಿ
.active-window-hint = ಸಕ್ರಿಯ ವಿಂಡೋ ಸೂಚನೆಯನ್ನು ತೋರಿಸಿ
focus-navigation = ಫೋಕಸ್ ನ್ಯಾವಿಗೇಶನ್
.focus-follows-cursor = ಫೋಕಸ್ ಕರ್ಸರ್ ಅನ್ನು ಅನುಸರಿಸುತ್ತದೆ
.focus-follows-cursor-delay = ಫೋಕಸ್ ಕರ್ಸರ್ ಅನ್ನು ಅನುಸರಿಸುವ ವಿಳಂಬ (ಮಿಲಿಸೆಕೆಂಡುಗಳಲ್ಲಿ)
.cursor-follows-focus = ಕರ್ಸರ್ ಫೋಕಸ್ ಅನ್ನು ಅನುಸರಿಸುತ್ತದೆ
## Desktop: Workspaces
workspaces = ಕಾರ್ಯಸ್ಥಾನಗಳು
.desc = ಕಾರ್ಯಸ್ಥಾನದ ಮುನ್ಸೂಚನೆ ಮತ್ತು ವರ್ತನೆ.
workspaces-behavior = ಕಾರ್ಯಸ್ಥಾನದ ವರ್ತನೆ
.dynamic = ಡೈನಾಮಿಕ್ ಕಾರ್ಯಸ್ಥಾನಗಳು
.dynamic-desc = ಖಾಲಿ ಕಾರ್ಯಸ್ಥಾನಗಳನ್ನು ಸ್ವಾಯತ್ತವಾಗಿ ತೆಗೆದುಹಾಕುತ್ತದೆ.
.fixed = ಕಾರ್ಯಸ್ಥಾನಗಳ ನಿರ್ಧಾರಿತ ಸಂಖ್ಯೆ
.fixed-desc = ಸಮೀಕ್ಷೆಯಲ್ಲಿ ಕಾರ್ಯಸ್ಥಾನಗಳನ್ನು ಸೇರಿಸಿ ಅಥವಾ ತೆಗೆದುಹಾಕಿ.
workspaces-multi-behavior = ಬಹು-ಮೋನಿಟರ್ ವರ್ತನೆ
.span = ಕಾರ್ಯಸ್ಥಾನಗಳು ಪ್ರದರ್ಶನಗಳನ್ನು ವ್ಯಾಪಿಸುತ್ತವೆ
.separate = ಪ್ರದರ್ಶನಗಳಿಗೆ ಪ್ರತ್ಯೇಕ ಕಾರ್ಯಸ್ಥಾನಗಳು ಇವೆ
workspaces-overview-thumbnails = ಕಾರ್ಯಸ್ಥಾನದ ಮುನ್ಸೂಚನೆಯ ಚಿತ್ತಾರಗಳು
.show-number = ಕಾರ್ಯಸ್ಥಾನದ ಸಂಖ್ಯೆ ತೋರಿಸಿ
.show-name = ಕಾರ್ಯಸ್ಥಾನದ ಹೆಸರನ್ನು ತೋರಿಸಿ
workspaces-orientation = ಕಾರ್ಯಸ್ಥಾನದ ಅಯ್ಕೆ
.vertical = ಲಂಬ
.horizontal = ಹಾರಿಜಂಟ್‌ಲ್
hot-corner = ಹಾಟ್ ಕorners
.top-left-corner = ಕಾರ್ಯಸ್ಥಾನಗಳಿಗೆ ಮೇಲ್ಮಟ್ಟದ ಬಲದಿಂದ ಬಲಕ್ಕೆ ತಿರುವು ಸ್ವೀಕರಿಸಿ
## Displays
-requires-restart = ಪುನಾರಂಭ ಅಗತ್ಯ
color = ಬಣ್ಣ
.depth = ಬಣ್ಣದ ಆಳ
.profile = ಬಣ್ಣದ ಪ್ರೊಫೈಲ್
.sidebar = ಬಣ್ಣದ ಪ್ರೊಫೈಲ್‌ಗಳು
.temperature = ಬಣ್ಣದ ಉಷ್ಣತೆ
display = ಡಿಸ್ಪ್ಲೇಗಳು
.desc = ಡಿಸ್ಪ್ಲೇಗಳನ್ನು ನಿರ್ವಹಿಸಿ, ಗ್ರಾಫಿಕ್ಸ್ ಬದಲಾವಣೆ ಮತ್ತು ನೈಟ್ ಲೈಟ್
.arrangement = ಡಿಸ್ಪ್ಲೇ ರಚನೆ
.arrangement-desc = ಅವರನ್ನು ಮರುಹೊಂದಿಸಲು ಡಿಸ್ಪ್ಲೇಗಳನ್ನು ಆಕರ್ಷಿಸಿ.
.enable = ಡಿಸ್ಪ್ಲೇಯನ್ನು ಸಕ್ರಿಯಗೊಳಿಸಿ
.external = { $size } { $output } ಹೊರಗಿನ ಡಿಸ್ಪ್ಲೇ
.laptop = { $size } ಲ್ಯಾಪ್‌ಟಾಪ್ ಡಿಸ್ಪ್ಲೇ
.options = ಡಿಸ್ಪ್ಲೇ ಆಯ್ಕೆಗಳು
.refresh-rate = ಪುನರಾವೃತ್ತದ ಪ್ರಮಾಣ
.resolution = ನಿರ್ದಿಷ್ಟತೆ
.scale = ಗಾತ್ರ
mirroring = ಪ್ರತಿಬಿಂಬಿಸುವುದು
.id = ಪ್ರತಿಬಿಂಬಿಸುತ್ತಿರುವುದು { $id }
.dont = ಪ್ರತಿಬಿಂಬಿಸಬೇಡಿ
.mirror = ಪ್ರತಿಬಿಂಬಿಸಿ { $display }
.project =
{ $display } ಗೆ ಪ್ರಕ್ಷಿಪ್ತವಾಗಿರಿ { $display ->
[all] ಎಲ್ಲಾ ಡಿಸ್ಪ್ಲೇಗಳು
*[other] { $display }
}
.project-count =
{ $count } ಇತರ { $count ->
[1] ಡಿಸ್ಪ್ಲೇ
*[other] ಡಿಸ್ಪ್ಲೇಗಳು
}
night-light = ನೈಟ್ ಲೈಟ್
.auto = ಸ್ವಾಯತ್ತ (ಸೂರ್ಯಾಸ್ತದಿಂದ ಸೂರ್ಯೋದಯ)
.desc = ಉಷ್ಣವಾದ ಬಣ್ಣಗಳಿಂದ ನೀಲಿ ಬೆಳಕನ್ನು ಕಡಿಮೆ ಮಾಡಿ.
orientation = ಅಯ್ಕೆ
.standard = ಮಾನದಂಡ
.rotate-90 = 90 ಡಿಗ್ರಿಯಲ್ಲಿ ತಿರುಗಿಸಿ
.rotate-180 = 180 ಡಿಗ್ರಿಯಲ್ಲಿ ತಿರುಗಿಸಿ
.rotate-270 = 270 ಡಿಗ್ರಿಯಲ್ಲಿ ತಿರುಗಿಸಿ
scheduling = ವೇಳಾಪಟ್ಟಿ
.manual = ಹಸ್ತಚಾಲಿತ ವೇಳಾಪಟ್ಟಿ
dialog = ಡೈಲಾಗ್
.title = ಈ ಡಿಸ್ಪ್ಲೇ ಸೆಟ್ಟಿಂಗ್‌ಗಳನ್ನು ಇಟ್ಟುಕೊಳ್ಳುತ್ತೀರಾ?
.keep-changes = ಬದಲಾವಣೆಗಳನ್ನು ಇಟ್ಟುಕೊಳ್ಳಿ
.change-prompt = ಸೆಟ್ಟಿಂಗ್‌ಗಳಲ್ಲಿ ಬದಲಾವಣೆಗಳು { $time } ಸೆಕೆಂಡುಗಳಲ್ಲಿ ಸ್ವಾಯತ್ತವಾಗಿ ಹಿಂದಿರುಗುತ್ತವೆ.
.revert-settings = ಸೆಟ್ಟಿಂಗ್‌ಗಳನ್ನು ಹಿಂದಿರುಗಿಸಿ
legacy-app-scaling = X11 ವಿಂಡೋ ಸಿಸ್ಟಮ್ ಅಪ್ಲಿಕೇಶನ್ ಸ್ಕೇಲಿಂಗ್
.scaled-by-system = ಎಲ್ಲಾ X11 ಅಪ್ಲಿಕೇಶನ್‌ಗಳನ್ನು ಅಳೆಯಿರಿ
.system-description = X11 ಅಪ್ಲಿಕೇಶನ್‌ಗಳು HiDPI ಪರದೆಗಳಲ್ಲಿ ಅಸ್ಪಷ್ಟವಾಗಿ ಗೋಚರಿಸುತ್ತವೆ.
.scaled-natively = ಸ್ಥಳೀಯ ರೆಸಲ್ಯೂಶನ್‌ನಲ್ಲಿ X11 ಅಪ್ಲಿಕೇಶನ್‌ಗಳನ್ನು ಸಲ್ಲಿಸಿ
.native-description = HiDPI ಡಿಸ್ಪ್ಲೇಗಳು ಬಳಕೆಯಲ್ಲಿರುವಾಗ ಸ್ಕೇಲಿಂಗ್ ಅನ್ನು ಬೆಂಬಲಿಸದ X11 ಅಪ್ಲಿಕೇಶನ್‌ಗಳು ಚಿಕ್ಕದಾಗಿರುತ್ತವೆ. ಪೂರ್ಣ ಮಾನಿಟರ್ ರೆಸಲ್ಯೂಶನ್ ಅನ್ನು ಬಳಸಲು ಆಟಗಳಿಗೆ ಸಕ್ರಿಯಗೊಳಿಸಿ.
## Sound
sound = ಶಬ್ದ
.desc = NA
sound-output = ಔಟ್‌ಪುಟ್
.volume = ಔಟ್‌ಪುಟ್ ಶಬ್ದ
.device = ಔಟ್‌ಪುಟ್ ಸಾಧನ
.level = ಔಟ್‌ಪುಟ್ ಮಟ್ಟ
.config = ಸಂರಚನೆ
.balance = ಸಮತೋಲನ
sound-input = ಇನ್‌ಪುಟ್
.volume = ಇನ್‌ಪುಟ್ ಶಬ್ದ
.device = ಇನ್‌ಪುಟ್ ಸಾಧನ
.level = ಇನ್‌ಪುಟ್ ಮಟ್ಟ
sound-alerts = ಎಚ್ಚರಿಕೆಗಳು
.volume = ಎಚ್ಚರಿಕೆ ಶಬ್ದ
.sound = ಎಚ್ಚರಿಕೆ ಶಬ್ದ
sound-applications = ಅಪ್ಲಿಕೇಶನ್‌ಗಳು
.desc = ಅಪ್ಲಿಕೇಶನ್ ಶಬ್ದಗಳು ಮತ್ತು ಸೆಟ್ಟಿಂಗ್‌ಗಳು
## Power
power = ಶಕ್ತಿ ಮತ್ತು ಬ್ಯಾಟರಿ
.desc = ಶಕ್ತಿ ಸೆಟ್ಟಿಂಗ್‌ಗಳನ್ನು ನಿರ್ವಹಿಸಿ
battery = ಬ್ಯಾಟರಿ
.minute =
{ $value } { $value ->
[one] ನಿಮಿಷ
*[other] ನಿಮಿಷಗಳು
}
.hour =
{ $value } { $value ->
[one] ಗಂಟೆ
*[other] ಗಂಟೆಗಳು
}
.day =
{ $value } { $value ->
[one] ದಿನ
*[other] ದಿನಗಳು
}
.less-than-minute = ಒಂದು ನಿಮಿಷಕ್ಕಿಂತ ಕಡಿಮೆ
.and = ಮತ್ತು
.remaining-time =
{ $time } ವರೆಗೆ { $action ->
[full] ಪೂರ್ಣ
*[other] ಖಾಲಿ
}
connected-devices = ಸಂಪರ್ಕಿಸಿದ ಸಾಧನಗಳು
.unknown = ಅನಾಮಿಕ ಸಾಧನ
power-mode = ಪವರ್ ಮೋಡ್
.battery = ವಿಸ್ತೃತ ಬ್ಯಾಟರಿ ಬಾಳಿಕೆ
.battery-desc = ಕಡಿಮೆ ಶಕ್ತಿ ಬಳಕೆ ಮತ್ತು ನಿಶ್ಶಬ್ದ ಕಾರ್ಯಕ್ಷಮತೆ.
.balanced = ಸಮತೋಲನ
.balanced-desc = ಶಾಂತ ಕಾರ್ಯಕ್ಷಮತೆ ಮತ್ತು ಮಧ್ಯಮ ಶಕ್ತಿ ಬಳಕೆ.
.performance = ಹೆಚ್ಚಿನ ಕಾರ್ಯಕ್ಷಮತೆ
.performance-desc = ಶ್ರೇಷ್ಠ ಕಾರ್ಯಕ್ಷಮತೆ ಮತ್ತು ಹೆಚ್ಚಿನ ಶಕ್ತಿ ಬಳಕೆ.
.no-backend = ಬ್ಯಾಕೆಂಡ್ ಕಂಡುಬಂದಿಲ್ಲ. system76-power ಅಥವಾ power-profiles-daemon ಅನ್ನು ಸ್ಥಾಪಿಸಿ.
## Input
acceleration-desc = ವೇಗದ ಆಧಾರದ ಮೇಲೆ ಟ್ರ್ಯಾಕಿಂಗ್ ಸಂವೇದನೆ ಸ್ವಯಂಚಾಲಿತವಾಗಿ ಹೊಂದಿಸುತ್ತದೆ.
disable-while-typing = ಟೈಪಿಂಗ್ ಮಾಡುತ್ತಿದ್ದಾಗ ನಿಷ್ಕ್ರಿಯಗೊಳಿಸಿ
input-devices = ಇನ್‌ಪುಟ್ ಸಾಧನಗಳು
.desc = ಇನ್‌ಪುಟ್ ಸಾಧನಗಳು
primary-button = ಪ್ರಾಥಮಿಕ ಬಟನ್
.desc = ಭೌತಿಕ ಬಟನ್‌ಗಳ ಆದೇಶವನ್ನು ಹೊಂದಿಸುತ್ತದೆ.
.left = ಎಡ
.right = ಬಲ
scrolling = ಸ್ಕ್ರೋಲಿಂಗ್
.two-finger = ಎರಡು ಬೆರಳಿನಿಂದ ಸ್ಕ್ರೋಲ್ ಮಾಡಿ
.edge = ಒಂದು ಬೆರಳಿನಿಂದ ಅಂಚಿನ ಮೇಲೆ ಸ್ಕ್ರೋಲ್ ಮಾಡಿ
.speed = ಸ್ಕ್ರೋಲಿಂಗ್ ವೇಗ
.natural = ನೈಸರ್ಗಿಕ ಸ್ಕ್ರೋಲಿಂಗ್
.natural-desc = ವೀಕ್ಷಣೆಯ ಬದಲಿಗೆ ವಿಷಯವನ್ನು ಸ್ಕ್ರೋಲ್ ಮಾಡಿ
## Input: Keyboard
slow = ನಿಧಾನ
fast = ವೇಗ
short = ಕಿರು
long = ದೀರ್ಘ
keyboard = ಕೀಬೋರ್ಡ್
.desc = ಇನ್‌ಪುಟ್ ಮೂಲಗಳು, ಬದಲಾವಣೆಗಳು, ವಿಶೇಷ ಅಕ್ಷರಗಳ ನಮೂದನೆ, ಶಾರ್ಟ್‌ಕಟ್‌ಗಳು.
keyboard-sources = ಇನ್‌ಪುಟ್ ಮೂಲಗಳು
.desc = ಇನ್‌ಪುಟ್ ಮೂಲಗಳನ್ನು Super+Space ಒತ್ತುವುದರಿಂದ ಬದಲಾಯಿಸಬಹುದು. ಇದನ್ನು ಕೀಬೋರ್ಡ್ ಶಾರ್ಟ್‌ಕಟ್‌ಗಳಲ್ಲಿ ಕಸ್ಟಮೈಸ್ ಮಾಡಬಹುದು.
.move-up = ಮೆಲಕ್ಕೆ ಚಲಿಸು
.move-down = ಕೆಳಕ್ಕೆ ಚಲಿಸು
.settings = ಸೆಟ್ಟಿಂಗ್‌ಗಳು
.view-layout = ಕೀಬೋರ್ಡ್ ವಿನ್ಯಾಸವನ್ನು ವೀಕ್ಷಿಸಿ
.remove = ಈ ಮೂಲವನ್ನು ತೆಗೆದುಹಾಕಿ
.add = ಇನ್‌ಪುಟ್ ಮೂಲವನ್ನು ಸೇರಿಸಿ
keyboard-special-char = ವಿಶೇಷ ಅಕ್ಷರಗಳ ನಮೂದನೆ
.alternate = ಪರ್ಯಾಯ ಅಕ್ಷರಗಳ ಕೀ
.compose = ಸಂಯೋಜನಾ ಕೀ
.caps = ಕ್ಯಾಪ್ಸ್ ಲಾಕ್ ಕೀ
keyboard-typing-assist = ಟೈಪಿಂಗ್
.repeat-rate = ಪುನರಾವೃತ್ತಿ ಪ್ರಮಾಣ
.repeat-delay = ಪುನರಾವೃತ್ತಿ ವಿಳಂಬ
added = ಸೇರಿಸಲಾಗಿದೆ
type-to-search = ಹುಡುಕಲು ಟೈಪ್ ಮಾಡಿ...
show-extended-input-sources = ವಿಸ್ತೃತ ಇನ್‌ಪುಟ್ ಮೂಲಗಳನ್ನು ತೋರಿಸಿ
## Input: Keyboard: Shortcuts
keyboard-shortcuts = ಕೀಬೋರ್ಡ್ ಶಾರ್ಟ್‌ಕಟ್‌ಗಳು
.desc = ಶಾರ್ಟ್‌ಕಟ್‌ಗಳನ್ನು ವೀಕ್ಷಿಸಿ ಮತ್ತು ಕಸ್ಟಮೈಸ್ ಮಾಡಿ
cancel = ರದ್ದುಮಾಡಿ
command = ಕಮಾಂಡ್
custom = ಕಸ್ಟಮ್
debug = ಡಿಬಗ್ಗ್
disabled = ನಿಷ್ಕ್ರಿಯಗೊಳಿಸಲಾಗಿದೆ
migrate-workspace-prev = ಕಾರ್ಯಸ್ಥಳವನ್ನು ಹಿಂದಿನ ಔಟ್‌ಪುಟ್‌ಗೆ ಸ್ಥಳಾಂತರಿಸಿ
migrate-workspace-next = ಕಾರ್ಯಸ್ಥಳವನ್ನು ಮುಂದಿನ ಔಟ್‌ಪುಟ್‌ಗೆ ಸ್ಥಳಾಂತರಿಸಿ
migrate-workspace =
ಕಾರ್ಯಸ್ಥಳವನ್ನು { $direction ->
*[down] ಕೆಳಕ್ಕೆ
[left] ಎಡಕ್ಕೆ
[right] ಬಲಕ್ಕೆ
[up] ಮೇಲಕ್ಕೆ
}
navigate = ನಾವಿಗೇಟ್ ಮಾಡಿ
replace = ಬದಲಾಯಿಸಿ
shortcut-name = ಶಾರ್ಟ್‌ಕಟ್ ಹೆಸರು
system-controls = ಸಿಸ್ಟಮ್ ನಿಯಂತ್ರಣಗಳು
terminate = ಮುಗಿಸಿ
toggle-stacking = ವಿಂಡೋ ಸ್ಟ್ಯಾಕಿಂಗ್ ಬದಲಾಯಿಸಿ
type-key-combination = ಕೀ ಸಂಯೋಜನೆಯನ್ನು ಟೈಪ್ ಮಾಡಿ
custom-shortcuts = ಕಸ್ಟಮ್ ಶಾರ್ಟ್‌ಕಟ್‌ಗಳು
.add = ಶಾರ್ಟ್‌ಕಟ್ ಸೇರಿಸಿ
.context = ಕಸ್ಟಮ್ ಶಾರ್ಟ್‌ಕಟ್ ಸೇರಿಸಿ
.none = ಯಾವುದೇ ಕಸ್ಟಮ್ ಶಾರ್ಟ್‌ಕಟ್‌ಗಳಿಲ್ಲ
modified = { $count } ಮಾರ್ಪಡಿಸಲಾಗಿದೆ
nav-shortcuts = ನಾವಿಗೇಷನ್
.prev-output = ಹಿಂದಿನ ಔಟ್‌ಪುಟ್‌ಗೆ ಕೇಂದ್ರೀಕರಿಸಿ
.next-output = ಮುಂದಿನ ಔಟ್‌ಪುಟ್‌ಗೆ ಕೇಂದ್ರೀಕರಿಸಿ
.last-workspace = ಕೊನೆಯ ಕಾರ್ಯಸ್ಥಳಕ್ಕೆ ಕೇಂದ್ರೀಕರಿಸಿ
.prev-workspace = ಹಿಂದಿನ ಕಾರ್ಯಸ್ಥಳಕ್ಕೆ ಕೇಂದ್ರೀಕರಿಸಿ
.next-workspace = ಮುಂದಿನ ಕಾರ್ಯಸ್ಥಳಕ್ಕೆ ಕೇಂದ್ರೀಕರಿಸಿ
.focus =
ವಿಂಡೋ { $direction ->
*[down] ಕೆಳಗೆ
[in] ಒಳಗೆ
[left] ಎಡಕ್ಕೆ
[out] ಹೊರಗೆ
[right] ಬಲಕ್ಕೆ
[up] ಮೇಲಕ್ಕೆ
} ಗೆ ಕೇಂದ್ರೀಕರಿಸಿ
.output =
ಔಟ್‌ಪುಟ್‌ಗೆ ಬದಲಾಯಿಸಿ { $direction ->
*[down] ಕೆಳಗೆ
[left] ಎಡಕ್ಕೆ
[right] ಬಲಕ್ಕೆ
[up] ಮೇಲಕ್ಕೆ
}
.workspace = ಕಾರ್ಯಸ್ಥಳಕ್ಕೆ ಬದಲಾಯಿಸಿ { $num }
manage-windows = ವಿಂಡೋಗಳನ್ನು ನಿರ್ವಹಿಸಿ
.close = ವಿಂಡೋ ಮುಚ್ಚಿ
.maximize = ವಿಂಡೋ ಗರಿಷ್ಠಗೊಳಿಸಿ
.minimize = ವಿಂಡೋ ಕನಿಷ್ಠಗೊಳಿಸಿ
.resize-inwards = ವಿಂಡೋವನ್ನು ಒಳಗಡೆ ಪುನಃಗಾತ್ರಗೊಳಿಸಿ
.resize-outwards = ವಿಂಡೋವನ್ನು ಹೊರಗಡೆ ಪುನಃಗಾತ್ರಗೊಳಿಸಿ
.toggle-sticky = ಸ್ಟಿಕ್ಕಿ ವಿಂಡೋ ಬದಲಾಯಿಸಿ
move-windows = ವಿಂಡೋಗಳನ್ನು ಸರಿಸಿ
.direction =
ವಿಂಡೋ { $direction ->
*[down] ಕೆಳಗೆ
[left] ಎಡಕ್ಕೆ
[right] ಬಲಕ್ಕೆ
[up] ಮೇಲಕ್ಕೆ
} ಗೆ ಚಲಿಸು
.display =
ವಿಂಡೋವನ್ನು ಒಂದು ಮಾನಿಟರ್ { $direction ->
*[down] ಕೆಳಗೆ
[left] ಎಡಕ್ಕೆ
[right] ಬಲಕ್ಕೆ
[up] ಮೇಲಕ್ಕೆ
} ಗೆ ಚಲಿಸು
.workspace =
ವಿಂಡೋವನ್ನು ಒಂದು ಕಾರ್ಯಸ್ಥಳಕ್ಕೆ { $direction ->
*[below] ಕೆಳಕ್ಕೆ
[left] ಎಡಕ್ಕೆ
[right] ಬಲಕ್ಕೆ
[above] ಮೇಲಕ್ಕೆ
} ಗೆ ಚಲಿಸಿ
.workspace-num = ವಿಂಡೋವನ್ನು ಕಾರ್ಯಸ್ಥಳ { $num } ಗೆ ಚಲಿಸಿ
.prev-workspace = ವಿಂಡೋವನ್ನು ಹಿಂದಿನ ಕಾರ್ಯಸ್ಥಳಕ್ಕೆ ಚಲಿಸಿ
.next-workspace = ವಿಂಡೋವನ್ನು ಮುಂದಿನ ಕಾರ್ಯಸ್ಥಳಕ್ಕೆ ಚಲಿಸಿ
.last-workspace = ವಿಂಡೋವನ್ನು ಕೊನೆಯ ಕಾರ್ಯಸ್ಥಳಕ್ಕೆ ಚಲಿಸಿ
.next-display = ವಿಂಡೋವನ್ನು ಮುಂದಿನ ಡಿಸ್ಪ್ಲೇಗೆ ಚಲಿಸಿ
.prev-display = ವಿಂಡೋವನ್ನು ಹಿಂದಿನ ಡಿಸ್ಪ್ಲೇಗೆ ಚಲಿಸಿ
.send-to-prev-workspace = ವಿಂಡೋವನ್ನು ಹಿಂದಿನ ಕಾರ್ಯಸ್ಥಳಕ್ಕೆ ಕಳುಹಿಸಿ
.send-to-next-workspace = ವಿಂಡೋವನ್ನು ಮುಂದಿನ ಕಾರ್ಯಸ್ಥಳಕ್ಕೆ ಕಳುಹಿಸಿ
system-shortcut = ಸಿಸ್ಟಮ್
.app-library = ಆಪ್ ಲೈಬ್ರರಿಯನ್ನು ತೆರೆ
.brightness-down = ಡಿಸ್ಪ್ಲೇ ಹೊಳಪನ್ನು ಕಡಿಮೆ ಮಾಡಿ
.brightness-up = ಡಿಸ್ಪ್ಲೇ ಹೊಳಪನ್ನು ಹೆಚ್ಚಿಸಿ
.home-folder = ಹೋಮ್ ಫೋಲ್ಡರ್ ಅನ್ನು ತೆರೆ
.keyboard-brightness-down = ಕೀಬೋರ್ಡ್ ತೇಜಸ್ಸನ್ನು ಕಡಿಮೆ ಮಾಡಿ
.keyboard-brightness-up = ಕೀಬೋರ್ಡ್ ತೇಜಸ್ಸನ್ನು ಹೆಚ್ಚಿಸಿ
.launcher = ಲಾಂಚರ್ ಅನ್ನು ತೆರೆ
.lock-screen = ಸ್ಕ್ರೀನ್ ಅನ್ನು ಲಾಕ್ ಮಾಡಿ
.mute = ಆಡಿಯೋ ಔಟ್‌ಪುಟ್ ಅನ್ನು ಮ್ಯೂಟ್ ಮಾಡಿ
.mute-mic = ಮೈಕ್ರೋಫೋನ್ ಇನ್‌ಪುಟ್ ಅನ್ನು ಮ್ಯೂಟ್ ಮಾಡಿ
.play-pause = ಪ್ಲೇ/ಪಾಸ್ ಮಾಡಿ
.play-next = ಮುಂದಿನ ಟ್ರ್ಯಾಕ್
.play-prev = ಹಿಂದಿನ ಟ್ರ್ಯಾಕ್
.screenshot = ಸ್ಕ್ರೀನ್‌ಶಾಟ್ ತೆಗೆದುಕೊಳ್ಳಿ
.terminal = ಟರ್ಮಿನಲ್ ತೆರೆ
.volume-lower = ಆಡಿಯೋ ಔಟ್‌ಪುಟ್ ವಾಲ್ಯೂಮ್ ಅನ್ನು ಕಡಿಮೆ ಮಾಡಿ
.volume-raise = ಆಡಿಯೋ ಔಟ್‌ಪುಟ್ ವಾಲ್ಯೂಮ್ ಅನ್ನು ಹೆಚ್ಚಿಸಿ
.web-browser = ವೆಬ್ ಬ್ರೌಸರ್ ಅನ್ನು ತೆರೆ
.window-switcher = ತೆರೆಯ ವಿಂಡೋಗಳ ನಡುವೆ ಬದಲಾಯಿಸಿ
.workspace-overview = ಕಾರ್ಯಸ್ಥಳ ಅವಲೋಕನವನ್ನು ತೆರೆ
window-tiling = ವಿಂಡೋ ಟೈಲಿಂಗ್
.horizontal = ಕಿರ್ಮಾನ ದಿಕ್ಕಿನಲ್ಲಿ ಹೊಂದಿಸಿ
.vertical = ಲಂಬ ದಿಕ್ಕಿನಲ್ಲಿ ಹೊಂದಿಸಿ
.swap-window = ವಿಂಡೋ ಬದಲಾಯಿಸಿ
.toggle-tiling = ವಿಂಡೋ ಟೈಲಿಂಗ್ ಬದಲಾಯಿಸಿ
.toggle-stacking = ವಿಂಡೋ ಸ್ಟ್ಯಾಕಿಂಗ್ ಬದಲಾಯಿಸಿ
.toggle-floating = ವಿಂಡೋ ಫ್ಲೋಟಿಂಗ್ ಬದಲಾಯಿಸಿ
.toggle-orientation = ದಿಕ್ಕು ಬದಲಾಯಿಸಿ
replace-shortcut-dialog = ಶಾರ್ಟ್‌ಕಟ್ ಬದಲಾಯಿಸಲು?
.desc = { $shortcut } ಅನ್ನು { $name } ಬಳಸುತ್ತಿದೆ. ನೀವು ಅದನ್ನು ಬದಲಾಯಿಸಿದರೆ, { $name } ನಿಷ್ಕ್ರಿಯಗೊಳ್ಳುತ್ತದೆ.
## Input: Mouse
mouse = ಮೌಸ್
.desc = ಮೌಸ್ ವೇಗ, ತ್ವರಿತಗೊಳಿಸುವಿಕೆ, ನೈಸರ್ಗಿಕ ಸ್ಕ್ರೋಲಿಂಗ್.
.speed = ಮೌಸ್ ವೇಗ
.acceleration = ಮೌಸ್ ತ್ವರಿತಗೊಳಿಸುವಿಕೆಯನ್ನು ಸಕ್ರಿಯಗೊಳಿಸಿ
## Input: Touchpad
click-behavior = ಕ್ಲಿಕ್ ವರ್ತನೆ
.click-finger = ಎರಡು ಬೆರಳಿನಿಂದ ಸೆಕೆಂಡರಿ ಕ್ಲಿಕ್ ಮತ್ತು ಮೂರು ಬೆರಳಿನಿಂದ ಮಧ್ಯದ ಕ್ಲಿಕ್
.button-areas = ಬOTTOM RIGHT ಕೆಳಗೆ ಮತ್ತು ಮಧ್ಯದ ಕೆಳಭಾಗದಲ್ಲಿ ಮಧ್ಯದ ಕ್ಲಿಕ್
pinch-to-zoom = ಪಿಂಚ್‌ಮಾಡಿ ಝೂಮ್ ಮಾಡಿ
.desc = ಇಬ್ಬರು ಬೆರಳನ್ನು ಬಳಸಿಕೊಂಡು ವಿಷಯವನ್ನು ಝೂಮ್ ಮಾಡಿ, ಝೂಮ್ ಅನ್ನು ಬೆಂಬಲಿಸುವ ಅಪ್ಲಿಕೇಶನ್‌ಗಳಿಗೆ.
tap-to-click = ಟ್ಯಾಪ್ ಮಾಡಿ ಕ್ಲಿಕ್ ಮಾಡಿ
.desc = ಪ್ರಾಥಮಿಕ ಕ್ಲಿಕ್‌ಗಾಗಿ ಒಂದು ಬೆರಳಿನ ಟ್ಯಾಪ್, ಸೆಕೆಂಡರಿ ಕ್ಲಿಕ್‌ಗಾಗಿ ಎರಡು ಬೆರಳಿನ ಟ್ಯಾಪ್, ಮತ್ತು ಮಧ್ಯದ ಕ್ಲಿಕ್‌ಗಾಗಿ ಮೂರು ಬೆರಳಿನ ಟ್ಯಾಪ್ ಅನ್ನು ಸಕ್ರಿಯಗೊಳಿಸುತ್ತದೆ.
touchpad = ಟಚ್‌ಪ್ಯಾಡ್
.acceleration = ಟಚ್‌ಪ್ಯಾಡ್ ತ್ವರಿತಗೊಳಿಸುವಿಕೆಯನ್ನು ಸಕ್ರಿಯಗೊಳಿಸಿ
.desc = ಟಚ್‌ಪ್ಯಾಡ್ ವೇಗ, ಕ್ಲಿಕ್ ಆಯ್ಕೆಗಳು, ಚಲನೆಗಳು.
.speed = ಟಚ್‌ಪ್ಯಾಡ್ ವೇಗ
## Input: Gestures
gestures = ಚಲನೆಗಳು
.four-finger-down = ನಾಲ್ಕು ಬೆರಳಿನ ಕೆಳಗಿನ ಚಲನೆ
.four-finger-left = ನಾಲ್ಕು ಬೆರಳಿನ ಎಡ ಚಲನೆ
.four-finger-right = ನಾಲ್ಕು ಬೆರಳಿನ ಬಲ ಚಲನೆ
.four-finger-up = ನಾಲ್ಕು ಬೆರಳಿನ ಮೇಲಿನ ಚಲನೆ
.three-finger-any = ಮೂರು ಬೆರಳಿನ ಯಾವುದೇ ದಿಕ್ಕಿನ ಚಲನೆ
switch-workspaces = ಕಾರ್ಯಸ್ಥಳಗಳನ್ನು ಬದಲಾಯಿಸಿ
.horizontal = ನಾಲ್ಕು ಬೆರಳಿನ ಎಡ/ಬಲ ಚಲನೆ
.vertical = ನಾಲ್ಕು ಬೆರಳಿನ ಮೇಲ್ಕಡೆ/ಕೆಳಗಡೆ ಚಲನೆ
switch-between-windows = ವಿಂಡೋಗಳ ನಡುವೆ ಬದಲಾಯಿಸಿ
open-application-library = ಅಪ್ಲಿಕೇಶನ್ ಲೈಬ್ರರಿ ತೆರೆ
open-workspaces-view = ಕಾರ್ಯಸ್ಥಳ ಅವಲೋಕನ ತೆರೆ
## Time & Language
time = ಸಮಯ ಮತ್ತು ಭಾಷೆ
.desc = ಅನ್ವಯಿಸುತ್ತಿಲ್ಲ
time-date = ದಿನಾಂಕ ಮತ್ತು ಸಮಯ
.desc = ಸಮಯ ವಲಯ, ಸ್ವಯಂಚಾಲಿತ ಘಡಿಗಾರಿಕೆಯ ಸೆಟ್ಟಿಂಗ್‌ಗಳು, ಮತ್ತು ಕೆಲವು ಸಮಯದ ಫಾರ್ಮ್ಯಾಟ್‌ಗಳು.
.auto = ಸ್ವಯಂಚಾಲಿತವಾಗಿ ಹೊಂದಿಸಿ
.auto-ntp = ಸಮಯ ವಲಯವನ್ನು ಹೊಂದಿಸಿದಾಗ ದಿನಾಂಕ ಮತ್ತು ಸಮಯ ಸ್ವಯಂಚಾಲಿತವಾಗಿ ನವೀಕರಿಸುತ್ತದೆ.
time-zone = ಸಮಯ ವಲಯ
.auto = ಸ್ವಯಂಚಾಲಿತ ಸಮಯ ವಲಯ
.auto-info = ಸ್ಥಳ ಸೇವೆ ಮತ್ತು ಇಂಟರ್‌ನೆಟ್ ಪ್ರವೇಶದ ಅಗತ್ಯವಿದೆ
time-format = ದಿನಾಂಕ ಮತ್ತು ಸಮಯದ ಫಾರ್ಮ್ಯಾಟ್
.twenty-four = 24-ಗಂಟೆಯ ಸಮಯ
.show-seconds = ಸೆಕೆಂಡುಗಳನ್ನು ತೋರಿಸಿ
.first = ವಾರದ ಮೊದಲ ದಿನ
.show-date = ಮೇಲಿನ ಪ್ಯಾನಲ್‌ನಲ್ಲಿ ದಿನಾಂಕ ತೋರಿಸಿ
.friday = ಶುಕ್ರವಾರ
.saturday = ಶನಿವಾರ
.sunday = ಭಾನುವಾರ
.monday = ಸೋಮವಾರ
time-region = ಪ್ರದೇಶ ಮತ್ತು ಭಾಷೆ
.desc = ನಿಮ್ಮ ಪ್ರದೇಶದ ಆಧಾರದ ಮೇಲೆ ದಿನಾಂಕ, ಸಮಯ, ಮತ್ತು ಸಂಖ್ಯೆಗಳ ಫಾರ್ಮ್ಯಾಟ್ ಮಾಡಿ
## System
system = ಸಿಸ್ಟಮ್ ಮತ್ತು ಖಾತೆಗಳು
## System: About
about = ಬಗ್ಗೆ
.desc = ಸಾಧನ ಹೆಸರು, ಹಾರ್ಡ್‌ವೇರ್ ಮಾಹಿತಿ, ಆಪರೇಟಿಂಗ್ ಸಿಸ್ಟಮ್ ಡೀಫಾಲ್ಟ್‌ಗಳು.
about-device = ಸಾಧನದ ಹೆಸರು
.desc = ಈ ಹೆಸರು ಇತರ ನೆಟ್ವರ್ಕ್ ಅಥವಾ ಬ್ಲೂಟೂತ್ ಸಾಧನಗಳಿಗೆ ಕಾಣಿಸುತ್ತದೆ.
about-hardware = ಹಾರ್ಡ್‌ವೇರ್
.model = ಹಾರ್ಡ್‌ವೇರ್ ಮಾದರಿ
.memory = ಮೆಮೊರಿ
.processor = ಪ್ರೊಸೆಸರ್
.graphics = ಗ್ರಾಫಿಕ್ಸ್
.disk-capacity = ಡಿಸ್ಕ್ ಸಾಮರ್ಥ್ಯ
about-os = ಆಪರೇಟಿಂಗ್ ಸಿಸ್ಟಮ್
.os = ಆಪರೇಟಿಂಗ್ ಸಿಸ್ಟಮ್
.os-architecture = ಆಪರೇಟಿಂಗ್ ಸಿಸ್ಟಮ್ ವಾಸ್ತುಶಿಲ್ಪ
.desktop-environment = ಡೆಸ್ಕ್‌ಟಾಪ್ ಪರಿಸರ
.windowing-system = ವಿಂಡೋ ನಿಯಂತ್ರಣ ವ್ಯವಸ್ಥೆ
about-related = ಸಂಬಂಧಿತ ಸೆಟ್ಟಿಂಗ್‌ಗಳು
.support = ಬೆಂಬಲ ಪಡೆಯಿರಿ
## System: Firmware
firmware = ಫರ್ಮ್‌ವೇರ್
.desc = ಫರ್ಮ್‌ವೇರ್ ವಿವರಗಳು.
## System: Users
users = ಬಳಕೆದಾರರು
.desc = ಪ್ರಮಾಣೀಕರಣ ಮತ್ತು ಬಳಕೆದಾರ ಖಾತೆಗಳು.