Co-authored-by: Hosted Weblate <hosted@weblate.org> Co-authored-by: Hugo Carvalho <hugokarvalho@hotmail.com> Co-authored-by: Mattias Eriksson <snaggen@gmail.com> Co-authored-by: Priit Jõerüüt <jrthwlate@users.noreply.hosted.weblate.org> Co-authored-by: VandaL <vandalhj@gmail.com> Co-authored-by: Walter William Beckerleg Bruckman <spayk.99@protonmail.com> Co-authored-by: Yauhen <bugomol@users.noreply.hosted.weblate.org> Co-authored-by: mikenu <mikenu-jp@turbosystem.net> Co-authored-by: oddib <oddbjorn.mr@hotmail.no> Translate-URL: https://hosted.weblate.org/projects/pop-os/cosmic-files/ Translate-URL: https://hosted.weblate.org/projects/pop-os/cosmic-files/be/ Translate-URL: https://hosted.weblate.org/projects/pop-os/cosmic-files/es/ Translate-URL: https://hosted.weblate.org/projects/pop-os/cosmic-files/es_419/ Translate-URL: https://hosted.weblate.org/projects/pop-os/cosmic-files/et/ Translate-URL: https://hosted.weblate.org/projects/pop-os/cosmic-files/ja/ Translate-URL: https://hosted.weblate.org/projects/pop-os/cosmic-files/nb_NO/ Translate-URL: https://hosted.weblate.org/projects/pop-os/cosmic-files/pl/ Translate-URL: https://hosted.weblate.org/projects/pop-os/cosmic-files/pt/ Translate-URL: https://hosted.weblate.org/projects/pop-os/cosmic-files/pt_BR/ Translate-URL: https://hosted.weblate.org/projects/pop-os/cosmic-files/sv/ Translate-URL: https://hosted.weblate.org/projects/pop-os/cosmic-files/zh_Hans/ Translate-URL: https://hosted.weblate.org/projects/pop-os/cosmic-files/zh_Hant/ Translation: Pop OS/COSMIC Files
285 lines
13 KiB
Text
285 lines
13 KiB
Text
cosmic-files = ಕಾಸ್ಮಿಕ್ ಫೈಲ್ಸ್
|
||
empty-folder = ಖಾಲಿ ಫೋಲ್ಡರ್
|
||
empty-folder-hidden = ಖಾಲಿ ಫೋಲ್ಡರ್ (ಗೋಚರವಾಗದ ಐಟಂಗಳನ್ನು ಹೊಂದಿದೆ)
|
||
no-results = ಯಾವುದೇ ಫಲಿತಾಂಶಗಳು ಇಲ್ಲ
|
||
filesystem = ಕಡತವ್ಯವಸ್ಥೆ
|
||
home = ಮನೆ
|
||
networks = ನೆಟ್ವರ್ಕ್ಗಳು
|
||
notification-in-progress = ಫೈಲ್ ಕಾರ್ಯಾಚರಣೆಗಳು ಪ್ರಗತಿಯಲ್ಲಿದೆ.
|
||
trash = ಕಸ
|
||
recents = ಇತ್ತೀಚಿನ
|
||
undo = ಹಿಂತಿರುಗಿಸು
|
||
today = ಇಂದು
|
||
# Desktop view options
|
||
desktop-view-options = ಡೆಸ್ಕ್ಟಾಪ್ ವೀಕ್ಷಣೆಯ ಆಯ್ಕೆಗಳು...
|
||
show-on-desktop = ಡೆಸ್ಕ್ಟಾಪ್ನಲ್ಲಿ ತೋರಿಸಿ
|
||
desktop-folder-content = ಡೆಸ್ಕ್ಟಾಪ್ ಫೋಲ್ಡರ್ ವಿಷಯ
|
||
mounted-drives = ಮೌಂಟ್ ಮಾಡಿರುವ ಡ್ರೈವ್ಗಳು
|
||
trash-folder-icon = ಕಸದ ಫೋಲ್ಡರ್ ಐಕಾನ್
|
||
icon-size-and-spacing = ಐಕಾನ್ ಗಾತ್ರ ಮತ್ತು ಅಂತರ
|
||
icon-size = ಐಕಾನ್ ಗಾತ್ರ
|
||
# List view
|
||
name = ಹೆಸರು
|
||
modified = ಮಾರ್ಪಡಿಸಿದ ದಿನಾಂಕ
|
||
trashed-on = ಕಸದಲ್ಲಿ ಹಾಕಿದ ದಿನ
|
||
size = ಗಾತ್ರ
|
||
|
||
# Dialogs
|
||
|
||
|
||
## Compress Dialog
|
||
|
||
create-archive = ಆರ್ಕೈವ್ ರಚಿಸಿ
|
||
|
||
## Empty Trash Dialog
|
||
|
||
empty-trash = ಕಸ ಖಾಲಿ ಮಾಡಿ
|
||
empty-trash-warning = ಕಸದಲ್ಲಿನ ಎಲ್ಲಾ ಐಟಂಗಳನ್ನು ಶಾಶ್ವತವಾಗಿ ಅಳಿಸಲು ನೀವು ನಿಜವಾಗಿಯೂ ಬಯಸುತ್ತೀರಾ?
|
||
|
||
## New File/Folder Dialog
|
||
|
||
create-new-file = ಹೊಸ ಫೈಲ್ ರಚಿಸಿ
|
||
create-new-folder = ಹೊಸ ಫೋಲ್ಡರ್ ರಚಿಸಿ
|
||
file-name = ಫೈಲ್ ಹೆಸರು
|
||
folder-name = ಫೋಲ್ಡರ್ ಹೆಸರು
|
||
file-already-exists = ಅದೇ ಹೆಸರಿನ ಫೈಲ್ ಈಗಾಗಲೇ ಇದೆ.
|
||
folder-already-exists = ಅದೇ ಹೆಸರಿನ ಫೋಲ್ಡರ್ ಈಗಾಗಲೇ ಇದೆ.
|
||
name-hidden = "." ಅಕ್ಷರಗಳಿಂದ ಪ್ರಾರಂಭವಾಗುವ ಹೆಸರುಗಳು ಮರೆಮಾಡಲ್ಪಡುತ್ತವೆ.
|
||
name-invalid = ಹೆಸರು "{ $filename }" ಆಗಿರಲು ಸಾಧ್ಯವಿಲ್ಲ.
|
||
name-no-slashes = ಹೆಸರಿನಲ್ಲಿ ಸ್ಲ್ಯಾಶ್ಗಳು ಇರಲು ಸಾಧ್ಯವಿಲ್ಲ.
|
||
|
||
## Open/Save Dialog
|
||
|
||
cancel = ರದ್ದು
|
||
create = ರಚಿಸಿ
|
||
open = ತೆರೆಯಿರಿ
|
||
open-file = ಫೈಲ್ ತೆರೆಯಿರಿ
|
||
open-folder = ಫೋಲ್ಡರ್ ತೆರೆಯಿರಿ
|
||
open-in-new-tab = ಹೊಸ ಟ್ಯಾಬ್ನಲ್ಲಿ ತೆರೆಯಿರಿ
|
||
open-in-new-window = ಹೊಸ ವಿಂಡೋದಲ್ಲಿ ತೆರೆಯಿರಿ
|
||
open-item-location = ಐಟಂ ಸ್ಥಳ ತೆರೆಯಿರಿ
|
||
open-multiple-files = ಬಹು ಫೈಲ್ಗಳನ್ನು ತೆರೆಯಿರಿ
|
||
open-multiple-folders = ಬಹು ಫೋಲ್ಡರ್ಗಳನ್ನು ತೆರೆಯಿರಿ
|
||
save = ಉಳಿಸಿ
|
||
save-file = ಫೈಲ್ ಉಳಿಸಿ
|
||
|
||
## Open With Dialog
|
||
|
||
open-with-title = "{ $name }" ಅನ್ನು ಹೇಗೆ ತೆರೆಯಲು ನೀವು ಬಯಸುತ್ತೀರಿ?
|
||
browse-store = { $store } ಅಲ್ಲಿ ಹುಡುಕಿ
|
||
|
||
## Rename Dialog
|
||
|
||
rename-file = ಫೈಲ್ ಹೆಸರು ಬದಲಿಸಿ
|
||
rename-folder = ಫೋಲ್ಡರ್ ಹೆಸರು ಬದಲಿಸಿ
|
||
|
||
## Replace Dialog
|
||
|
||
replace = ಬದಲಾಯಿಸಿ
|
||
replace-title = { $filename } ಈಗಾಗಲೇ ಈ ಸ್ಥಳದಲ್ಲಿದೆ.
|
||
replace-warning = ಉಳಿಸಿರುವ ಫೈಲ್ ಅನ್ನು ಬದಲಾಯಿಸುತ್ತೀರಾ? ಬದಲಾಯಿಸಿದರೆ, ಉಳಿಸಿರುವ ಫೈಲ್ ಮೀರಿಸಿ ಬರೆಯಲಾಗುತ್ತದೆ.
|
||
replace-warning-operation = ನೀವು ಅದನ್ನು ಬದಲಿಸಲು ಬಯಸುತ್ತೀರಾ? ಬದಲಾಯಿಸಿದರೆ, ಉಳಿಸಿರುವ ಫೈಲ್ ಮೀರಿಸಿ ಬರೆಯಲಾಗುತ್ತದೆ.
|
||
original-file = ಮೂಲ ಫೈಲ್
|
||
replace-with = ಇದರೊಂದಿಗೆ ಬದಲಾಯಿಸಿ
|
||
apply-to-all = ಎಲ್ಲರಿಗೂ ಅನ್ವಯಿಸಿ
|
||
keep-both = ಎರಡನ್ನೂ ಇಟ್ಟುಕೊಳ್ಳಿ
|
||
skip = ಬಿಟ್ಟುಬಿಡಿ
|
||
|
||
## Set as Executable and Launch Dialog
|
||
|
||
set-executable-and-launch = ಕಾರ್ಯನಿರ್ವಹಿಸುವಂತೆ ಸೆಟ್ ಮಾಡಿ ಮತ್ತು ಪ್ರಾರಂಭಿಸಿ
|
||
set-executable-and-launch-description = ನೀವು "{ $name }" ಅನ್ನು ಕಾರ್ಯನಿರ್ವಹಿಸುವಂತೆ ಸೆಟ್ ಮಾಡಿ ಮತ್ತು ಪ್ರಾರಂಭಿಸಬೇಕೆಂದು ಬಯಸುವಿರಾ?
|
||
set-and-launch = ಸೆಟ್ ಮಾಡಿ ಮತ್ತು ಪ್ರಾರಂಭಿಸಿ
|
||
|
||
## Metadata Dialog
|
||
|
||
owner = ಮಾಲೀಕ
|
||
group = ಗುಂಪು
|
||
other = ಇತರ
|
||
|
||
# Context Pages
|
||
|
||
|
||
## About
|
||
|
||
|
||
## Add Network Drive
|
||
|
||
add-network-drive = ನೆಟ್ವರ್ಕ್ ಡ್ರೈವ್ ಸೇರಿಸಿ
|
||
connect = ಸಂಪರ್ಕಿಸಿ
|
||
connect-anonymously = ಅನಾಮಿಕವಾಗಿ ಸಂಪರ್ಕಿಸಿ
|
||
connecting = ಸಂಪರ್ಕಿಸುತ್ತಿದೆ...
|
||
domain = ಡೊಮೇನ್
|
||
enter-server-address = ಸರ್ವರ್ ವಿಳಾಸವನ್ನು ನಮೂದಿಸಿ
|
||
network-drive-description =
|
||
ಸರ್ವರ್ ವಿಳಾಸಗಳು ಪ್ರೋಟೋಕಾಲ್ ಪೂರ್ವಪ್ರತ್ಯಯ ಮತ್ತು ವಿಳಾಸವನ್ನು ಒಳಗೊಂಡಿರುತ್ತವೆ.
|
||
ಉದಾಹರಣೆಗಳು: ssh://192.168.0.1, ftp://[2001:db8::1]
|
||
|
||
### Make sure to keep the comma which separates the columns
|
||
|
||
network-drive-schemes =
|
||
ಲಭ್ಯವಿರುವ ಪ್ರೋಟೋಕಾಲ್ಗಳು,ಪೂರ್ವಪ್ರತ್ಯಯ
|
||
AppleTalk,afp://
|
||
ಫೈಲ್ ವರ್ಗಾವಣೆ ಪ್ರೋಟೋಕಾಲ್,ftp:// ಅಥವಾ ftps://
|
||
ನೆಟ್ವರ್ಕ್ ಫೈಲ್ ಸಿಸ್ಟಮ್,nfs://
|
||
ಸರ್ವರ್ ಸಂದೇಶ ಬ್ಲಾಕ್,smb://
|
||
SSH ಫೈಲ್ ವರ್ಗಾವಣೆ ಪ್ರೋಟೋಕಾಲ್,sftp:// ಅಥವಾ ssh://
|
||
ವೆಬ್ಡಾವ್,dav:// ಅಥವಾ davs://
|
||
network-drive-error = ನೆಟ್ವರ್ಕ್ ಡ್ರೈವ್ಗೆ ಪ್ರವೇಶಿಸಲು ಸಾಧ್ಯವಿಲ್ಲ
|
||
password = ಪಾಸ್ವರ್ಡ್
|
||
remember-password = ಪಾಸ್ವರ್ಡ್ ನೆನಪಿಡಿ
|
||
try-again = ಮತ್ತೆ ಪ್ರಯತ್ನಿಸಿ
|
||
username = ಬಳಕೆಹೆಸರು
|
||
|
||
## Operations
|
||
|
||
edit-history = ಸಂಪಾದನೆ ಇತಿಹಾಸ
|
||
history = ಇತಿಹಾಸ
|
||
no-history = ಇತಿಹಾಸದಲ್ಲಿ ಐಟಂಗಳಿಲ್ಲ
|
||
pending = ಬಾಕಿ
|
||
failed = ವಿಫಲವಾಗಿದೆ
|
||
complete = ಪೂರ್ಣವಾಗಿದೆ
|
||
compressing =
|
||
ಸಂಕುಚಿತ ಮಾಡಲಾಗುತ್ತಿದೆ { $items } { $items ->
|
||
[one] ಐಟಂ
|
||
*[other] ಐಟಂಗಳು
|
||
} ನಿಂದ { $from } ಗೆ { $to }
|
||
compressed =
|
||
ಸಂಕುಚಿತ ಮಾಡಲಾಯಿತು { $items } { $items ->
|
||
[one] ಐಟಂ
|
||
*[other] ಐಟಂಗಳು
|
||
} ನಿಂದ { $from } ಗೆ { $to }
|
||
copy_noun = ನಕಲು
|
||
creating = { $parent } ನಲ್ಲಿ { $name } ರಚಿಸಲಾಗುತ್ತಿದೆ
|
||
created = { $parent } ನಲ್ಲಿ { $name } ರಚಿಸಲಾಯಿತು
|
||
copying =
|
||
{ $items } { $items ->
|
||
[one] ಐಟಂ
|
||
*[other] ಐಟಂಗಳು
|
||
} ನಿಂದ { $from } ಗೆ { $to } ನಕಲು ಮಾಡಲಾಗುತ್ತಿದೆ
|
||
copied =
|
||
{ $items } { $items ->
|
||
[one] ಐಟಂ
|
||
*[other] ಐಟಂಗಳು
|
||
} ನಿಂದ { $from } ಗೆ { $to } ನಕಲು ಮಾಡಲಾಯಿತು
|
||
emptying-trash = ಕಸ ಖಾಲಿ ಮಾಡಲಾಗುತ್ತಿದೆ
|
||
emptied-trash = ಕಸ ಖಾಲಿ ಮಾಡಲಾಯಿತು
|
||
extracting =
|
||
{ $items } { $items ->
|
||
[one] ಐಟಂ
|
||
*[other] ಐಟಂಗಳು
|
||
} ನಿಂದ { $from } ಗೆ { $to } ಹೊರತೆಗೆಯಲಾಗುತ್ತಿದೆ
|
||
extracted =
|
||
{ $items } { $items ->
|
||
[one] ಐಟಂ
|
||
*[other] ಐಟಂಗಳು
|
||
} ನಿಂದ { $from } ಗೆ { $to } ಹೊರತೆಗೆಯಲಾಯಿತು
|
||
setting-executable-and-launching = "{ $name }" ಅನ್ನು ಕಾರ್ಯನಿರ್ವಹಿಸುವಂತೆ ಸೆಟ್ ಮಾಡಲಾಗುತ್ತಿದೆ ಮತ್ತು ಪ್ರಾರಂಭಿಸಲಾಗುತ್ತಿದೆ
|
||
set-executable-and-launched = "{ $name }" ಅನ್ನು ಕಾರ್ಯನಿರ್ವಹಿಸುವಂತೆ ಸೆಟ್ ಮಾಡಲಾಗಿದೆ ಮತ್ತು ಪ್ರಾರಂಭಿಸಲಾಗಿದೆ
|
||
moving =
|
||
{ $items } { $items ->
|
||
[one] ಐಟಂ
|
||
*[other] ಐಟಂಗಳು
|
||
} ನಿಂದ { $from } ಗೆ { $to } ಸ್ಥಳಾಂತರಿಸಲಾಗುತ್ತಿದೆ
|
||
moved =
|
||
{ $items } { $items ->
|
||
[one] ಐಟಂ
|
||
*[other] ಐಟಂಗಳು
|
||
} ನಿಂದ { $from } ಗೆ { $to } ಸ್ಥಳಾಂತರಿಸಲಾಯಿತು
|
||
renaming = { $from } ನಿಂದ { $to } ಗೆ ಹೆಸರು ಬದಲಾಯಿಸಲಾಗುತ್ತಿದೆ
|
||
renamed = { $from } ನಿಂದ { $to } ಗೆ ಹೆಸರು ಬದಲಾಯಿಸಲಾಯಿತು
|
||
restoring =
|
||
{ $items } { $items ->
|
||
[one] ಐಟಂ
|
||
*[other] ಐಟಂಗಳು
|
||
} ಅನ್ನು ಕಸದಿಂದ ಮರುಸ್ಥಾಪಿಸಲಾಗುತ್ತಿದೆ
|
||
restored =
|
||
{ $items } { $items ->
|
||
[one] ಐಟಂ
|
||
*[other] ಐಟಂಗಳು
|
||
} ಅನ್ನು ಕಸದಿಂದ ಮರುಸ್ಥಾಪಿಸಲಾಯಿತು
|
||
unknown-folder = ಅಜ್ಞಾತ ಫೋಲ್ಡರ್
|
||
|
||
## Open with
|
||
|
||
menu-open-with = ಇದರೊಂದಿಗೆ ತೆರೆಯಿರಿ
|
||
default-app = { $name } (ಸ್ಥೂಲ)
|
||
|
||
## Show details
|
||
|
||
show-details = ವಿವರಗಳನ್ನು ತೋರಿಸಿ
|
||
|
||
## Settings
|
||
|
||
settings = ಸೆಟ್ಟಿಂಗ್ಗಳು
|
||
|
||
### Appearance
|
||
|
||
appearance = ನೋಟ
|
||
theme = ಥೀಮ್
|
||
match-desktop = ಸಿಸ್ಟಮ್ ಸೆಟ್ಟಿಂಗ್ಗಳಿಗೆ ಅನುಗುಣವಾಗಿ
|
||
dark = ಡಾರ್ಕ್
|
||
light = ಲೈಟ್
|
||
# Context menu
|
||
add-to-sidebar = ಸೈಡ್ಬಾರ್ಗೆ ಸೇರಿಸಿ
|
||
compress = ಸಂಕ್ಷಿಪ್ತಗೊಳಿಸಿ
|
||
extract-here = ಹೊರತೆಗೆಯಿರಿ
|
||
new-file = ಹೊಸ ಫೈಲ್...
|
||
new-folder = ಹೊಸ ಫೋಲ್ಡರ್...
|
||
open-in-terminal = ಟರ್ಮಿನಲ್ನಲ್ಲಿ ತೆರೆಯಿರಿ
|
||
move-to-trash = ಕಸಕ್ಕೆ ಸರಿಸಿ
|
||
restore-from-trash = ಕಸದಿಂದ ಮರುಸ್ಥಾಪಿಸಿ
|
||
remove-from-sidebar = ಸೈಡ್ಬಾರ್ನಿಂದ ತೆಗೆಯಿರಿ
|
||
sort-by-name = ಹೆಸರಿನಿಂದ ವಿಂಗಡಿಸಿ
|
||
sort-by-modified = ತಿದ್ದುಪಡಿ ಮಾಡಿದ ದಿನಾಂಕದಿಂದ ವಿಂಗಡಿಸಿ
|
||
sort-by-size = ಗಾತ್ರದಿಂದ ವಿಂಗಡಿಸಿ
|
||
sort-by-trashed = ಅಳಿಸಿದ ದಿನಾಂಕದಿಂದ ವಿಂಗಡಿಸಿ
|
||
|
||
## Desktop
|
||
|
||
change-wallpaper = ವಾಲ್ಪೇಪರ್ ಬದಲಾಯಿಸಿ...
|
||
desktop-appearance = ಡೆಸ್ಕ್ಟಾಪ್ ಕಾಣಿಕೆ...
|
||
display-settings = ಡಿಸ್ಪ್ಲೇ ಸೆಟ್ಟಿಂಗ್ಗಳು...
|
||
|
||
# Menu
|
||
|
||
|
||
## File
|
||
|
||
file = ಫೈಲ್
|
||
new-tab = ಹೊಸ ಟ್ಯಾಬ್
|
||
new-window = ಹೊಸ ವಿಂಡೋ
|
||
rename = ಮರುಹೆಸರು...
|
||
close-tab = ಟ್ಯಾಬ್ನ್ನು ಮುಚ್ಚಿ
|
||
quit = ಮುಗಿಸಿ
|
||
|
||
## Edit
|
||
|
||
edit = ಸಂಪಾದಿಸಿ
|
||
cut = ಕತ್ತರಿಸಿ
|
||
copy = ನಕಲಿಸಿ
|
||
paste = ಅಂಟಿಸಿ
|
||
select-all = ಎಲ್ಲವನ್ನು ಆಯ್ಕೆಮಾಡಿ
|
||
|
||
## View
|
||
|
||
zoom-in = ಜೂಮ್ ಇನ್
|
||
default-size = ಸ್ಥೂಲ ಗಾತ್ರ
|
||
zoom-out = ಜೂಮ್ ಔಟ್
|
||
view = ದೃಶ್ಯ
|
||
grid-view = ಗ್ರೀಡ್ ವೀಕ್ಷಣೆ
|
||
list-view = ಪಟ್ಟಿಯ ವೀಕ್ಷಣೆ
|
||
show-hidden-files = ಮರೆಮಾಡಿದ ಫೈಲ್ಗಳನ್ನು ತೋರಿಸಿ
|
||
list-directories-first = ಡೈರೆಕ್ಟರಿಗಳನ್ನು ಮೊದಲು ತೋರಿಸಿ
|
||
menu-settings = ಸೆಟ್ಟಿಂಗ್ಗಳು...
|
||
menu-about = COSMIC ಫೈಲ್ ಬಗ್ಗೆ...
|
||
|
||
## Sort
|
||
|
||
sort = ವಿಂಗಡಿಸಿ
|
||
sort-a-z = ಅ-ಆ ಕ್ರಮದಲ್ಲಿ ವಿಂಗಡಿಸಿ
|
||
sort-z-a = ಆ-ಅ ಕ್ರಮದಲ್ಲಿ ವಿಂಗಡಿಸಿ
|
||
sort-newest-first = ಹೊಸದರಿಂದ ಹಳೆಯದು
|
||
sort-oldest-first = ಹಳೆಯದರಿಂದ ಹೊಸದು
|
||
sort-smallest-to-largest = ಚಿಕ್ಕದರಿಂದ ದೊಡ್ಡದು
|
||
sort-largest-to-smallest = ದೊಡ್ಡದರಿಂದ ಚಿಕ್ಕದು
|