diff --git a/i18n/kn/cosmic_fiiles.ftl b/i18n/kn/cosmic_fiiles.ftl new file mode 100644 index 0000000..78ca417 --- /dev/null +++ b/i18n/kn/cosmic_fiiles.ftl @@ -0,0 +1,241 @@ +cosmic-files = ಕಾಸ್ಮಿಕ್ ಫೈಲ್ಸ್ +empty-folder = ಖಾಲಿ ಫೋಲ್ಡರ್ +empty-folder-hidden = ಖಾಲಿ ಫೋಲ್ಡರ್ (ಗೋಚರವಾಗದ ಐಟಂಗಳನ್ನು ಹೊಂದಿದೆ) +no-results = ಯಾವುದೇ ಫಲಿತಾಂಶಗಳು ಇಲ್ಲ +filesystem = ಕಡತವ್ಯವಸ್ಥೆ +home = ಮನೆ +networks = ನೆಟ್ವರ್ಕ್‌ಗಳು +notification-in-progress = ಫೈಲ್ ಕಾರ್ಯಾಚರಣೆಗಳು ಪ್ರಗತಿಯಲ್ಲಿದೆ. +trash = ಕಸ +recents = ಇತ್ತೀಚಿನ +undo = ಹಿಂತಿರುಗಿಸು +today = ಇಂದು + +# List view +name = ಹೆಸರು +modified = ಮಾರ್ಪಡಿಸಿದ ದಿನಾಂಕ +trashed-on = ಕಸದಲ್ಲಿ ಹಾಕಿದ ದಿನ +size = ಗಾತ್ರ + +# Dialogs + +## Compress Dialog +create-archive = ಆರ್ಕೈವ್ ರಚಿಸಿ + +## Empty Trash Dialog +empty-trash = ಕಸ ಖಾಲಿ ಮಾಡಿ +empty-trash-warning = ಕಸದಲ್ಲಿನ ಎಲ್ಲಾ ಐಟಂಗಳನ್ನು ಶಾಶ್ವತವಾಗಿ ಅಳಿಸಲು ನೀವು ನಿಜವಾಗಿಯೂ ಬಯಸುತ್ತೀರಾ? + +## New File/Folder Dialog +create-new-file = ಹೊಸ ಫೈಲ್ ರಚಿಸಿ +create-new-folder = ಹೊಸ ಫೋಲ್ಡರ್ ರಚಿಸಿ +file-name = ಫೈಲ್ ಹೆಸರು +folder-name = ಫೋಲ್ಡರ್ ಹೆಸರು +file-already-exists = ಅದೇ ಹೆಸರಿನ ಫೈಲ್ ಈಗಾಗಲೇ ಇದೆ. +folder-already-exists = ಅದೇ ಹೆಸರಿನ ಫೋಲ್ಡರ್ ಈಗಾಗಲೇ ಇದೆ. +name-hidden = "." ಅಕ್ಷರಗಳಿಂದ ಪ್ರಾರಂಭವಾಗುವ ಹೆಸರುಗಳು ಮರೆಮಾಡಲ್ಪಡುತ್ತವೆ. +name-invalid = ಹೆಸರು "{$filename}" ಆಗಿರಲು ಸಾಧ್ಯವಿಲ್ಲ. +name-no-slashes = ಹೆಸರಿನಲ್ಲಿ ಸ್ಲ್ಯಾಶ್‌ಗಳು ಇರಲು ಸಾಧ್ಯವಿಲ್ಲ. + +## Open/Save Dialog +cancel = ರದ್ದು +create = ರಚಿಸಿ +open = ತೆರೆಯಿರಿ +open-file = ಫೈಲ್ ತೆರೆಯಿರಿ +open-folder = ಫೋಲ್ಡರ್ ತೆರೆಯಿರಿ +open-in-new-tab = ಹೊಸ ಟ್ಯಾಬ್‌ನಲ್ಲಿ ತೆರೆಯಿರಿ +open-in-new-window = ಹೊಸ ವಿಂಡೋದಲ್ಲಿ ತೆರೆಯಿರಿ +open-item-location = ಐಟಂ ಸ್ಥಳ ತೆರೆಯಿರಿ +open-multiple-files = ಬಹು ಫೈಲ್‌ಗಳನ್ನು ತೆರೆಯಿರಿ +open-multiple-folders = ಬಹು ಫೋಲ್ಡರ್‌ಗಳನ್ನು ತೆರೆಯಿರಿ +save = ಉಳಿಸಿ +save-file = ಫೈಲ್ ಉಳಿಸಿ + +## Rename Dialog +rename-file = ಫೈಲ್ ಹೆಸರು ಬದಲಿಸಿ +rename-folder = ಫೋಲ್ಡರ್ ಹೆಸರು ಬದಲಿಸಿ + +## Replace Dialog +replace = ಬದಲಾಯಿಸಿ +replace-title = {$filename} ಈಗಾಗಲೇ ಈ ಸ್ಥಳದಲ್ಲಿದೆ. +replace-warning = ಉಳಿಸಿರುವ ಫೈಲ್ ಅನ್ನು ಬದಲಾಯಿಸುತ್ತೀರಾ? ಬದಲಾಯಿಸಿದರೆ, ಉಳಿಸಿರುವ ಫೈಲ್ ಮೀರಿಸಿ ಬರೆಯಲಾಗುತ್ತದೆ. +replace-warning-operation = ನೀವು ಅದನ್ನು ಬದಲಿಸಲು ಬಯಸುತ್ತೀರಾ? ಬದಲಾಯಿಸಿದರೆ, ಉಳಿಸಿರುವ ಫೈಲ್ ಮೀರಿಸಿ ಬರೆಯಲಾಗುತ್ತದೆ. +original-file = ಮೂಲ ಫೈಲ್ +replace-with = ಇದರೊಂದಿಗೆ ಬದಲಾಯಿಸಿ +apply-to-all = ಎಲ್ಲರಿಗೂ ಅನ್ವಯಿಸಿ +keep-both = ಎರಡನ್ನೂ ಇಟ್ಟುಕೊಳ್ಳಿ +skip = ಬಿಟ್ಟುಬಿಡಿ + +## Metadata Dialog +owner = ಮಾಲೀಕ +group = ಗುಂಪು +other = ಇತರ +read = ಓದು +write = ಬರೆ +execute = ಕಾರ್ಯಗತಗೊಳಿಸು + +# Context Pages + +## About +git-description = {$date} ರಂದು {$hash} ಗಿಟ್ ಕಮಿಟ್ ಮಾಡಿ + +## Add Network Drive +add-network-drive = ನೆಟ್ವರ್ಕ್ ಡ್ರೈವ್ ಸೇರಿಸಿ +connect = ಸಂಪರ್ಕಿಸಿ +connect-anonymously = ಅನಾಮಿಕವಾಗಿ ಸಂಪರ್ಕಿಸಿ +connecting = ಸಂಪರ್ಕಿಸುತ್ತಿದೆ... +domain = ಡೊಮೇನ್ +enter-server-address = ಸರ್ವರ್ ವಿಳಾಸವನ್ನು ನಮೂದಿಸಿ +network-drive-description = +    ಸರ್ವರ್ ವಿಳಾಸಗಳು ಪ್ರೋಟೋಕಾಲ್ ಪೂರ್ವಪ್ರತ್ಯಯ ಮತ್ತು ವಿಳಾಸವನ್ನು ಒಳಗೊಂಡಿರುತ್ತವೆ. +    ಉದಾಹರಣೆಗಳು: ssh://192.168.0.1, ftp://[2001:db8::1] +### Make sure to keep the comma which separates the columns +network-drive-schemes = +    ಲಭ್ಯವಿರುವ ಪ್ರೋಟೋಕಾಲ್‌ಗಳು,ಪೂರ್ವಪ್ರತ್ಯಯ +    AppleTalk,afp:// +    ಫೈಲ್ ವರ್ಗಾವಣೆ ಪ್ರೋಟೋಕಾಲ್,ftp:// ಅಥವಾ ftps:// +    ನೆಟ್ವರ್ಕ್ ಫೈಲ್ ಸಿಸ್ಟಮ್,nfs:// +    ಸರ್ವರ್ ಸಂದೇಶ ಬ್ಲಾಕ್,smb:// +    SSH ಫೈಲ್ ವರ್ಗಾವಣೆ ಪ್ರೋಟೋಕಾಲ್,sftp:// ಅಥವಾ ssh:// +    ವೆಬ್ಡಾವ್,dav:// ಅಥವಾ davs:// +network-drive-error = ನೆಟ್ವರ್ಕ್ ಡ್ರೈವ್‌ಗೆ ಪ್ರವೇಶಿಸಲು ಸಾಧ್ಯವಿಲ್ಲ +password = ಪಾಸ್ವರ್ಡ್ +remember-password = ಪಾಸ್ವರ್ಡ್ ನೆನಪಿಡಿ +try-again = ಮತ್ತೆ ಪ್ರಯತ್ನಿಸಿ +username = ಬಳಕೆಹೆಸರು + +## Operations +edit-history = ಸಂಪಾದನೆ ಇತಿಹಾಸ +history = ಇತಿಹಾಸ +no-history = ಇತಿಹಾಸದಲ್ಲಿ ಐಟಂಗಳಿಲ್ಲ +pending = ಬಾಕಿ +failed = ವಿಫಲವಾಗಿದೆ +complete = ಪೂರ್ಣವಾಗಿದೆ +compressing = ಸಂಕುಚಿತ ಮಾಡಲಾಗುತ್ತಿದೆ {$items} {$items -> + [one] ಐಟಂ + *[other] ಐಟಂಗಳು + } ನಿಂದ {$from} ಗೆ {$to} +compressed = ಸಂಕುಚಿತ ಮಾಡಲಾಯಿತು {$items} {$items -> + [one] ಐಟಂ + *[other] ಐಟಂಗಳು + } ನಿಂದ {$from} ಗೆ {$to} +copy_noun = ನಕಲು +creating = {$parent} ನಲ್ಲಿ {$name} ರಚಿಸಲಾಗುತ್ತಿದೆ +created = {$parent} ನಲ್ಲಿ {$name} ರಚಿಸಲಾಯಿತು +copying = {$items} {$items -> + [one] ಐಟಂ + *[other] ಐಟಂಗಳು + } ನಿಂದ {$from} ಗೆ {$to} ನಕಲು ಮಾಡಲಾಗುತ್ತಿದೆ +copied = {$items} {$items -> + [one] ಐಟಂ + *[other] ಐಟಂಗಳು + } ನಿಂದ {$from} ಗೆ {$to} ನಕಲು ಮಾಡಲಾಯಿತು +emptying-trash = ಕಸ ಖಾಲಿ ಮಾಡಲಾಗುತ್ತಿದೆ +emptied-trash = ಕಸ ಖಾಲಿ ಮಾಡಲಾಯಿತು +extracting = {$items} {$items -> + [one] ಐಟಂ + *[other] ಐಟಂಗಳು + } ನಿಂದ {$from} ಗೆ {$to} ಹೊರತೆಗೆಯಲಾಗುತ್ತಿದೆ +extracted = {$items} {$items -> + [one] ಐಟಂ + *[other] ಐಟಂಗಳು + } ನಿಂದ {$from} ಗೆ {$to} ಹೊರತೆಗೆಯಲಾಯಿತು +moving = {$items} {$items -> + [one] ಐಟಂ + *[other] ಐಟಂಗಳು + } ನಿಂದ {$from} ಗೆ {$to} ಸ್ಥಳಾಂತರಿಸಲಾಗುತ್ತಿದೆ +moved = {$items} {$items -> + [one] ಐಟಂ + *[other] ಐಟಂಗಳು + } ನಿಂದ {$from} ಗೆ {$to} ಸ್ಥಳಾಂತರಿಸಲಾಯಿತು +renaming = {$from} ನಿಂದ {$to} ಗೆ ಹೆಸರು ಬದಲಾಯಿಸಲಾಗುತ್ತಿದೆ +renamed = {$from} ನಿಂದ {$to} ಗೆ ಹೆಸರು ಬದಲಾಯಿಸಲಾಯಿತು +restoring = {$items} {$items -> + [one] ಐಟಂ     + *[other] ಐಟಂಗಳು + } ಅನ್ನು ಕಸದಿಂದ ಮರುಸ್ಥಾಪಿಸಲಾಗುತ್ತಿದೆ +restored = {$items} {$items -> + [one] ಐಟಂ     + *[other] ಐಟಂಗಳು + } ಅನ್ನು ಕಸದಿಂದ ಮರುಸ್ಥಾಪಿಸಲಾಯಿತು +unknown-folder = ಅಜ್ಞಾತ ಫೋಲ್ಡರ್ + +## Open with +open-with = ಇದರೊಂದಿಗೆ ತೆರೆಯಿರಿ +default-app = {$name} (ಸ್ಥೂಲ) + +## Show details +show-details = ವಿವರಗಳನ್ನು ತೋರಿಸಿ + +## Settings +settings = ಸೆಟ್ಟಿಂಗ್‌ಗಳು +settings-tab = ಟ್ಯಾಬ್ +settings-show-hidden = ಮರೆಮಾಡಲಾದ ಫೈಲ್‌ಗಳನ್ನು ತೋರಿಸಿ +default-view = ಸ್ಥೂಲ ದೃಶ್ಯ +icon-size-list = ಐಕಾನ್ ಗಾತ್ರ (ಪಟ್ಟಿ) +icon-size-grid = ಐಕಾನ್ ಗಾತ್ರ (ಗ್ರೀಡ್) +sorting-name = ಇದರಿಂದ ಶ್ರೇಣೀಬದ್ಧಗೊಳಿಸಿ +direction = ದಿಕ್ಕು +ascending = ಆರೋಹಣ +descending = ಅವರೋಹಣ + +### Appearance +appearance = ನೋಟ +theme = ಥೀಮ್ +match-desktop = ಸಿಸ್ಟಮ್ ಸೆಟ್ಟಿಂಗ್‌ಗಳಿಗೆ ಅನುಗುಣವಾಗಿ +dark = ಡಾರ್ಕ್ +light = ಲೈಟ್ + +# Context menu +add-to-sidebar = ಸೈಡ್‌ಬಾರ್‌ಗೆ ಸೇರಿಸಿ +compress = ಸಂಕ್ಷಿಪ್ತಗೊಳಿಸಿ +extract-here = ಹೊರತೆಗೆಯಿರಿ +new-file = ಹೊಸ ಫೈಲ್... +new-folder = ಹೊಸ ಫೋಲ್ಡರ್... +open-in-terminal = ಟರ್ಮಿನಲ್‌ನಲ್ಲಿ ತೆರೆಯಿರಿ +move-to-trash = ಕಸಕ್ಕೆ ಸರಿಸಿ +restore-from-trash = ಕಸದಿಂದ ಮರುಸ್ಥಾಪಿಸಿ +remove-from-sidebar = ಸೈಡ್‌ಬಾರ್‌ನಿಂದ ತೆಗೆಯಿರಿ +sort-by-name = ಹೆಸರಿನಿಂದ ವಿಂಗಡಿಸಿ +sort-by-modified = ತಿದ್ದುಪಡಿ ಮಾಡಿದ ದಿನಾಂಕದಿಂದ ವಿಂಗಡಿಸಿ +sort-by-size = ಗಾತ್ರದಿಂದ ವಿಂಗಡಿಸಿ +sort-by-trashed = ಅಳಿಸಿದ ದಿನಾಂಕದಿಂದ ವಿಂಗಡಿಸಿ + +# Menu + +## File +file = ಫೈಲ್ +new-tab = ಹೊಸ ಟ್ಯಾಬ್ +new-window = ಹೊಸ ವಿಂಡೋ +rename = ಮರುಹೆಸರು... +menu-show-details = ವಿವರಗಳನ್ನು ತೋರಿಸಿ... +close-tab = ಟ್ಯಾಬ್‌ನ್ನು ಮುಚ್ಚಿ +quit = ಮುಗಿಸಿ + +## Edit +edit = ಸಂಪಾದಿಸಿ +cut = ಕತ್ತರಿಸಿ +copy = ನಕಲಿಸಿ +paste = ಅಂಟಿಸಿ +select-all = ಎಲ್ಲವನ್ನು ಆಯ್ಕೆಮಾಡಿ + +## View +zoom-in = ಜೂಮ್ ಇನ್ +default-size = ಸ್ಥೂಲ ಗಾತ್ರ +zoom-out = ಜೂಮ್ ಔಟ್ +view = ದೃಶ್ಯ +grid-view = ಗ್ರೀಡ್ ವೀಕ್ಷಣೆ +list-view = ಪಟ್ಟಿಯ ವೀಕ್ಷಣೆ +show-hidden-files = ಮರೆಮಾಡಿದ ಫೈಲ್‌ಗಳನ್ನು ತೋರಿಸಿ +list-directories-first = ಡೈರೆಕ್ಟರಿಗಳನ್ನು ಮೊದಲು ತೋರಿಸಿ +menu-settings = ಸೆಟ್ಟಿಂಗ್‌ಗಳು... +menu-about = COSMIC ಫೈಲ್ ಬಗ್ಗೆ... + +## Sort +sort = ವಿಂಗಡಿಸಿ +sort-a-z = ಅ-ಆ ಕ್ರಮದಲ್ಲಿ ವಿಂಗಡಿಸಿ +sort-z-a = ಆ-ಅ ಕ್ರಮದಲ್ಲಿ ವಿಂಗಡಿಸಿ +sort-newest-first = ಹೊಸದರಿಂದ ಹಳೆಯದು +sort-oldest-first = ಹಳೆಯದರಿಂದ ಹೊಸದು +sort-smallest-to-largest = ಚಿಕ್ಕದರಿಂದ ದೊಡ್ಡದು +sort-largest-to-smallest = ದೊಡ್ಡದರಿಂದ ಚಿಕ್ಕದು