Merge pull request #514 from iamkartiknayak/master

i18n(kn): add Kannada translation
This commit is contained in:
Jeremy Soller 2024-09-28 07:15:30 -06:00 committed by GitHub
commit 719e793fd5
No known key found for this signature in database
GPG key ID: B5690EEEBB952194

241
i18n/kn/cosmic_fiiles.ftl Normal file
View file

@ -0,0 +1,241 @@
cosmic-files = ಕಾಸ್ಮಿಕ್ ಫೈಲ್ಸ್
empty-folder = ಖಾಲಿ ಫೋಲ್ಡರ್
empty-folder-hidden = ಖಾಲಿ ಫೋಲ್ಡರ್ (ಗೋಚರವಾಗದ ಐಟಂಗಳನ್ನು ಹೊಂದಿದೆ)
no-results = ಯಾವುದೇ ಫಲಿತಾಂಶಗಳು ಇಲ್ಲ
filesystem = ಕಡತವ್ಯವಸ್ಥೆ
home = ಮನೆ
networks = ನೆಟ್ವರ್ಕ್‌ಗಳು
notification-in-progress = ಫೈಲ್ ಕಾರ್ಯಾಚರಣೆಗಳು ಪ್ರಗತಿಯಲ್ಲಿದೆ.
trash = ಕಸ
recents = ಇತ್ತೀಚಿನ
undo = ಹಿಂತಿರುಗಿಸು
today = ಇಂದು
# List view
name = ಹೆಸರು
modified = ಮಾರ್ಪಡಿಸಿದ ದಿನಾಂಕ
trashed-on = ಕಸದಲ್ಲಿ ಹಾಕಿದ ದಿನ
size = ಗಾತ್ರ
# Dialogs
## Compress Dialog
create-archive = ಆರ್ಕೈವ್ ರಚಿಸಿ
## Empty Trash Dialog
empty-trash = ಕಸ ಖಾಲಿ ಮಾಡಿ
empty-trash-warning = ಕಸದಲ್ಲಿನ ಎಲ್ಲಾ ಐಟಂಗಳನ್ನು ಶಾಶ್ವತವಾಗಿ ಅಳಿಸಲು ನೀವು ನಿಜವಾಗಿಯೂ ಬಯಸುತ್ತೀರಾ?
## New File/Folder Dialog
create-new-file = ಹೊಸ ಫೈಲ್ ರಚಿಸಿ
create-new-folder = ಹೊಸ ಫೋಲ್ಡರ್ ರಚಿಸಿ
file-name = ಫೈಲ್ ಹೆಸರು
folder-name = ಫೋಲ್ಡರ್ ಹೆಸರು
file-already-exists = ಅದೇ ಹೆಸರಿನ ಫೈಲ್ ಈಗಾಗಲೇ ಇದೆ.
folder-already-exists = ಅದೇ ಹೆಸರಿನ ಫೋಲ್ಡರ್ ಈಗಾಗಲೇ ಇದೆ.
name-hidden = "." ಅಕ್ಷರಗಳಿಂದ ಪ್ರಾರಂಭವಾಗುವ ಹೆಸರುಗಳು ಮರೆಮಾಡಲ್ಪಡುತ್ತವೆ.
name-invalid = ಹೆಸರು "{$filename}" ಆಗಿರಲು ಸಾಧ್ಯವಿಲ್ಲ.
name-no-slashes = ಹೆಸರಿನಲ್ಲಿ ಸ್ಲ್ಯಾಶ್‌ಗಳು ಇರಲು ಸಾಧ್ಯವಿಲ್ಲ.
## Open/Save Dialog
cancel = ರದ್ದು
create = ರಚಿಸಿ
open = ತೆರೆಯಿರಿ
open-file = ಫೈಲ್ ತೆರೆಯಿರಿ
open-folder = ಫೋಲ್ಡರ್ ತೆರೆಯಿರಿ
open-in-new-tab = ಹೊಸ ಟ್ಯಾಬ್‌ನಲ್ಲಿ ತೆರೆಯಿರಿ
open-in-new-window = ಹೊಸ ವಿಂಡೋದಲ್ಲಿ ತೆರೆಯಿರಿ
open-item-location = ಐಟಂ ಸ್ಥಳ ತೆರೆಯಿರಿ
open-multiple-files = ಬಹು ಫೈಲ್‌ಗಳನ್ನು ತೆರೆಯಿರಿ
open-multiple-folders = ಬಹು ಫೋಲ್ಡರ್‌ಗಳನ್ನು ತೆರೆಯಿರಿ
save = ಉಳಿಸಿ
save-file = ಫೈಲ್ ಉಳಿಸಿ
## Rename Dialog
rename-file = ಫೈಲ್ ಹೆಸರು ಬದಲಿಸಿ
rename-folder = ಫೋಲ್ಡರ್ ಹೆಸರು ಬದಲಿಸಿ
## Replace Dialog
replace = ಬದಲಾಯಿಸಿ
replace-title = {$filename} ಈಗಾಗಲೇ ಈ ಸ್ಥಳದಲ್ಲಿದೆ.
replace-warning = ಉಳಿಸಿರುವ ಫೈಲ್ ಅನ್ನು ಬದಲಾಯಿಸುತ್ತೀರಾ? ಬದಲಾಯಿಸಿದರೆ, ಉಳಿಸಿರುವ ಫೈಲ್ ಮೀರಿಸಿ ಬರೆಯಲಾಗುತ್ತದೆ.
replace-warning-operation = ನೀವು ಅದನ್ನು ಬದಲಿಸಲು ಬಯಸುತ್ತೀರಾ? ಬದಲಾಯಿಸಿದರೆ, ಉಳಿಸಿರುವ ಫೈಲ್ ಮೀರಿಸಿ ಬರೆಯಲಾಗುತ್ತದೆ.
original-file = ಮೂಲ ಫೈಲ್
replace-with = ಇದರೊಂದಿಗೆ ಬದಲಾಯಿಸಿ
apply-to-all = ಎಲ್ಲರಿಗೂ ಅನ್ವಯಿಸಿ
keep-both = ಎರಡನ್ನೂ ಇಟ್ಟುಕೊಳ್ಳಿ
skip = ಬಿಟ್ಟುಬಿಡಿ
## Metadata Dialog
owner = ಮಾಲೀಕ
group = ಗುಂಪು
other = ಇತರ
read = ಓದು
write = ಬರೆ
execute = ಕಾರ್ಯಗತಗೊಳಿಸು
# Context Pages
## About
git-description = {$date} ರಂದು {$hash} ಗಿಟ್ ಕಮಿಟ್ ಮಾಡಿ
## Add Network Drive
add-network-drive = ನೆಟ್ವರ್ಕ್ ಡ್ರೈವ್ ಸೇರಿಸಿ
connect = ಸಂಪರ್ಕಿಸಿ
connect-anonymously = ಅನಾಮಿಕವಾಗಿ ಸಂಪರ್ಕಿಸಿ
connecting = ಸಂಪರ್ಕಿಸುತ್ತಿದೆ...
domain = ಡೊಮೇನ್
enter-server-address = ಸರ್ವರ್ ವಿಳಾಸವನ್ನು ನಮೂದಿಸಿ
network-drive-description =
    ಸರ್ವರ್ ವಿಳಾಸಗಳು ಪ್ರೋಟೋಕಾಲ್ ಪೂರ್ವಪ್ರತ್ಯಯ ಮತ್ತು ವಿಳಾಸವನ್ನು ಒಳಗೊಂಡಿರುತ್ತವೆ.
    ಉದಾಹರಣೆಗಳು: ssh://192.168.0.1, ftp://[2001:db8::1]
### Make sure to keep the comma which separates the columns
network-drive-schemes =
    ಲಭ್ಯವಿರುವ ಪ್ರೋಟೋಕಾಲ್‌ಗಳು,ಪೂರ್ವಪ್ರತ್ಯಯ
    AppleTalk,afp://
    ಫೈಲ್ ವರ್ಗಾವಣೆ ಪ್ರೋಟೋಕಾಲ್,ftp:// ಅಥವಾ ftps://
    ನೆಟ್ವರ್ಕ್ ಫೈಲ್ ಸಿಸ್ಟಮ್,nfs://
    ಸರ್ವರ್ ಸಂದೇಶ ಬ್ಲಾಕ್,smb://
    SSH ಫೈಲ್ ವರ್ಗಾವಣೆ ಪ್ರೋಟೋಕಾಲ್,sftp:// ಅಥವಾ ssh://
    ವೆಬ್ಡಾವ್,dav:// ಅಥವಾ davs://
network-drive-error = ನೆಟ್ವರ್ಕ್ ಡ್ರೈವ್‌ಗೆ ಪ್ರವೇಶಿಸಲು ಸಾಧ್ಯವಿಲ್ಲ
password = ಪಾಸ್ವರ್ಡ್
remember-password = ಪಾಸ್ವರ್ಡ್ ನೆನಪಿಡಿ
try-again = ಮತ್ತೆ ಪ್ರಯತ್ನಿಸಿ
username = ಬಳಕೆಹೆಸರು
## Operations
edit-history = ಸಂಪಾದನೆ ಇತಿಹಾಸ
history = ಇತಿಹಾಸ
no-history = ಇತಿಹಾಸದಲ್ಲಿ ಐಟಂಗಳಿಲ್ಲ
pending = ಬಾಕಿ
failed = ವಿಫಲವಾಗಿದೆ
complete = ಪೂರ್ಣವಾಗಿದೆ
compressing = ಸಂಕುಚಿತ ಮಾಡಲಾಗುತ್ತಿದೆ {$items} {$items ->
[one] ಐಟಂ
*[other] ಐಟಂಗಳು
} ನಿಂದ {$from} ಗೆ {$to}
compressed = ಸಂಕುಚಿತ ಮಾಡಲಾಯಿತು {$items} {$items ->
[one] ಐಟಂ
*[other] ಐಟಂಗಳು
} ನಿಂದ {$from} ಗೆ {$to}
copy_noun = ನಕಲು
creating = {$parent} ನಲ್ಲಿ {$name} ರಚಿಸಲಾಗುತ್ತಿದೆ
created = {$parent} ನಲ್ಲಿ {$name} ರಚಿಸಲಾಯಿತು
copying = {$items} {$items ->
[one] ಐಟಂ
*[other] ಐಟಂಗಳು
} ನಿಂದ {$from} ಗೆ {$to} ನಕಲು ಮಾಡಲಾಗುತ್ತಿದೆ
copied = {$items} {$items ->
[one] ಐಟಂ
*[other] ಐಟಂಗಳು
} ನಿಂದ {$from} ಗೆ {$to} ನಕಲು ಮಾಡಲಾಯಿತು
emptying-trash = ಕಸ ಖಾಲಿ ಮಾಡಲಾಗುತ್ತಿದೆ
emptied-trash = ಕಸ ಖಾಲಿ ಮಾಡಲಾಯಿತು
extracting = {$items} {$items ->
[one] ಐಟಂ
*[other] ಐಟಂಗಳು
} ನಿಂದ {$from} ಗೆ {$to} ಹೊರತೆಗೆಯಲಾಗುತ್ತಿದೆ
extracted = {$items} {$items ->
[one] ಐಟಂ
*[other] ಐಟಂಗಳು
} ನಿಂದ {$from} ಗೆ {$to} ಹೊರತೆಗೆಯಲಾಯಿತು
moving = {$items} {$items ->
[one] ಐಟಂ
*[other] ಐಟಂಗಳು
} ನಿಂದ {$from} ಗೆ {$to} ಸ್ಥಳಾಂತರಿಸಲಾಗುತ್ತಿದೆ
moved = {$items} {$items ->
[one] ಐಟಂ
*[other] ಐಟಂಗಳು
} ನಿಂದ {$from} ಗೆ {$to} ಸ್ಥಳಾಂತರಿಸಲಾಯಿತು
renaming = {$from} ನಿಂದ {$to} ಗೆ ಹೆಸರು ಬದಲಾಯಿಸಲಾಗುತ್ತಿದೆ
renamed = {$from} ನಿಂದ {$to} ಗೆ ಹೆಸರು ಬದಲಾಯಿಸಲಾಯಿತು
restoring = {$items} {$items ->
[one] ಐಟಂ    
*[other] ಐಟಂಗಳು
} ಅನ್ನು ಕಸದಿಂದ ಮರುಸ್ಥಾಪಿಸಲಾಗುತ್ತಿದೆ
restored = {$items} {$items ->
[one] ಐಟಂ    
*[other] ಐಟಂಗಳು
} ಅನ್ನು ಕಸದಿಂದ ಮರುಸ್ಥಾಪಿಸಲಾಯಿತು
unknown-folder = ಅಜ್ಞಾತ ಫೋಲ್ಡರ್
## Open with
open-with = ಇದರೊಂದಿಗೆ ತೆರೆಯಿರಿ
default-app = {$name} (ಸ್ಥೂಲ)
## Show details
show-details = ವಿವರಗಳನ್ನು ತೋರಿಸಿ
## Settings
settings = ಸೆಟ್ಟಿಂಗ್‌ಗಳು
settings-tab = ಟ್ಯಾಬ್
settings-show-hidden = ಮರೆಮಾಡಲಾದ ಫೈಲ್‌ಗಳನ್ನು ತೋರಿಸಿ
default-view = ಸ್ಥೂಲ ದೃಶ್ಯ
icon-size-list = ಐಕಾನ್ ಗಾತ್ರ (ಪಟ್ಟಿ)
icon-size-grid = ಐಕಾನ್ ಗಾತ್ರ (ಗ್ರೀಡ್)
sorting-name = ಇದರಿಂದ ಶ್ರೇಣೀಬದ್ಧಗೊಳಿಸಿ
direction = ದಿಕ್ಕು
ascending = ಆರೋಹಣ
descending = ಅವರೋಹಣ
### Appearance
appearance = ನೋಟ
theme = ಥೀಮ್
match-desktop = ಸಿಸ್ಟಮ್ ಸೆಟ್ಟಿಂಗ್‌ಗಳಿಗೆ ಅನುಗುಣವಾಗಿ
dark = ಡಾರ್ಕ್
light = ಲೈಟ್
# Context menu
add-to-sidebar = ಸೈಡ್‌ಬಾರ್‌ಗೆ ಸೇರಿಸಿ
compress = ಸಂಕ್ಷಿಪ್ತಗೊಳಿಸಿ
extract-here = ಹೊರತೆಗೆಯಿರಿ
new-file = ಹೊಸ ಫೈಲ್...
new-folder = ಹೊಸ ಫೋಲ್ಡರ್...
open-in-terminal = ಟರ್ಮಿನಲ್‌ನಲ್ಲಿ ತೆರೆಯಿರಿ
move-to-trash = ಕಸಕ್ಕೆ ಸರಿಸಿ
restore-from-trash = ಕಸದಿಂದ ಮರುಸ್ಥಾಪಿಸಿ
remove-from-sidebar = ಸೈಡ್‌ಬಾರ್‌ನಿಂದ ತೆಗೆಯಿರಿ
sort-by-name = ಹೆಸರಿನಿಂದ ವಿಂಗಡಿಸಿ
sort-by-modified = ತಿದ್ದುಪಡಿ ಮಾಡಿದ ದಿನಾಂಕದಿಂದ ವಿಂಗಡಿಸಿ
sort-by-size = ಗಾತ್ರದಿಂದ ವಿಂಗಡಿಸಿ
sort-by-trashed = ಅಳಿಸಿದ ದಿನಾಂಕದಿಂದ ವಿಂಗಡಿಸಿ
# Menu
## File
file = ಫೈಲ್
new-tab = ಹೊಸ ಟ್ಯಾಬ್
new-window = ಹೊಸ ವಿಂಡೋ
rename = ಮರುಹೆಸರು...
menu-show-details = ವಿವರಗಳನ್ನು ತೋರಿಸಿ...
close-tab = ಟ್ಯಾಬ್‌ನ್ನು ಮುಚ್ಚಿ
quit = ಮುಗಿಸಿ
## Edit
edit = ಸಂಪಾದಿಸಿ
cut = ಕತ್ತರಿಸಿ
copy = ನಕಲಿಸಿ
paste = ಅಂಟಿಸಿ
select-all = ಎಲ್ಲವನ್ನು ಆಯ್ಕೆಮಾಡಿ
## View
zoom-in = ಜೂಮ್ ಇನ್
default-size = ಸ್ಥೂಲ ಗಾತ್ರ
zoom-out = ಜೂಮ್ ಔಟ್
view = ದೃಶ್ಯ
grid-view = ಗ್ರೀಡ್ ವೀಕ್ಷಣೆ
list-view = ಪಟ್ಟಿಯ ವೀಕ್ಷಣೆ
show-hidden-files = ಮರೆಮಾಡಿದ ಫೈಲ್‌ಗಳನ್ನು ತೋರಿಸಿ
list-directories-first = ಡೈರೆಕ್ಟರಿಗಳನ್ನು ಮೊದಲು ತೋರಿಸಿ
menu-settings = ಸೆಟ್ಟಿಂಗ್‌ಗಳು...
menu-about = COSMIC ಫೈಲ್ ಬಗ್ಗೆ...
## Sort
sort = ವಿಂಗಡಿಸಿ
sort-a-z = ಅ-ಆ ಕ್ರಮದಲ್ಲಿ ವಿಂಗಡಿಸಿ
sort-z-a = ಆ-ಅ ಕ್ರಮದಲ್ಲಿ ವಿಂಗಡಿಸಿ
sort-newest-first = ಹೊಸದರಿಂದ ಹಳೆಯದು
sort-oldest-first = ಹಳೆಯದರಿಂದ ಹೊಸದು
sort-smallest-to-largest = ಚಿಕ್ಕದರಿಂದ ದೊಡ್ಡದು
sort-largest-to-smallest = ದೊಡ್ಡದರಿಂದ ಚಿಕ್ಕದು